Flash Back : ಆ ಕಾಲದ ‘ಕ್ಯಾಬ್ರೆ ಡ್ಯಾನ್ಸರ್‌’ ಜಯಮಾಲಿನಿ ನೆನಪುಂಟೆ? ಈಗ ಹೀಗಿದ್ದಾರೆ ಕಾಣಿ..

Thu, 19 Jan 2023-1:09 pm,

70- 80ರ ದಶಕದಲ್ಲಿ ಐಟಂ ಡಾನ್ಸ್‌ ಮೂಲಕವೇ ಪ್ರಸಿದ್ಧಿ ಪಡೆದ ನಟಿ ಜಯಮಾಲಿನಿ. 

ಕ್ಯಾಬ್ರೆ ಡ್ಯಾನ್ಸ್‌ಗಳ ಮೂಲಕವೇ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುತ್ತಿದ್ದರು.

ಅವರ ತಳಕು ಬಳುಕಿಗೆ ಯುವಕರು ನಿದ್ದೆಗೆಟ್ಟ ರಾತ್ರಿಗಳೆಷ್ಟೋ? ಕ್ಯಾಬ್ರೆ ಡಾನ್ಸರ್‌ ಎಂದೇ ಹೆಸರುವಾಸಿಯಾಗಿದ್ದರು ಜಯಮಾಲಿನಿ. 

ದಕ್ಷಿಣ ಭಾರತದ ಎಲ್ಲ ಭಾಷೆಯ ಸಿನಿಮಾಗಳಲ್ಲೂ ಇವರು ಹೆಜ್ಜೆಹಾಕಿದ್ದಾರೆ.

ಅಲ್ಲದೇ, ಹಿಂದಿ ಸಿನಿಮಾಗಳಲ್ಲಿಯೂ ಜಯಮಾಲಿನಿ ನಟಿಸಿದ್ದಾರೆ.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link