Ramya Photos : ಮೋಹಕ ನಗು, ಮನಸೊಂಥರ ಮಗು.. ಸ್ಯಾಂಡಲ್‌ವುಡ್ ಕ್ವೀನ್ ಅಂದ್ರೆ ಸುಮ್ನೆನಾ?
ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ ಎಂದ್ರೆ ಅನೇಕರಿಗೆ ಅಚ್ಚುಮೆಚ್ಚು. ಈಗಲೂ ರಮ್ಯಾ ಹೆಸರು ಹೇಳಿದರೆ ಅನೇಕ ಯುವಕರ ಹೃದಯದಲ್ಲಿ ಚಿಟ್ಟೆ ಹಾರಾಡುತ್ತವೆ.
ಒಂದು ಕಾಲದಲ್ಲಿ ಚಂದನದಲ್ಲಿ ಮಿಂಚಿದ ನಟಿಯರಲ್ಲಿ ಒಬ್ಬರು ರಮ್ಯಾ.
ಕೆಲವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ನಟಿ ರಮ್ಯಾ ಇದೀಗ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ.
ಯುವಕರ ಕನಸಿನ ಹುಡುಗಿ ರಮ್ಯಾ ಇದೀಗ ಕೆಲವು ಕ್ಯೂಟ್ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಕೆಂಪು ಬಣ್ಣದ ಸ್ವೆಟ್ ಶರ್ಟ್ ಜೊತೆ ಜೀನ್ಸ್ ಧರಿಸಿರುವ ರಮ್ಯಾ ಫ್ರೀ ಹೇರ್ ಬಿಟ್ಟು ಫೋಟೋಗೆ ಪೋಸ್ ನೀಡಿದ್ದಾರೆ.
ರಮ್ಯಾ ಅಂದರೆ ಅವರ ಮೋಹಕ ನಗು, ಮಗುವಿನಂತಹ ಮನಸ್ಸು ನೆನಪಾಗುತ್ತದೆ.