Kiccha sudeep: ಕನ್ನಡದ ಟಾಪ್‌ ನಟ ಕಿಚ್ಚ ಸುದೀಪ್‌ ಇಬ್ಬರು ಅಕ್ಕಂದಿರು ಹೇಗಿದ್ದಾರೆ ಗೊತ್ತೇ? ಪೋಟೋಸ್‌ ನೋಡಿ!!

Thu, 29 Aug 2024-2:57 pm,

ನಟ ಕಿಚ್ಚ ಸುದೀಪ್‌ ಕನ್ನಡ ಸಿನಿರಂಗದಲ್ಲಿ ಟಾಪ್‌ ನಟ.. ಸಾಕಷ್ಟು ಹಿಟ್‌ ಸಿನಿಮಾಗಳಲ್ಲಿ ನಟಿಸಿ ಸ್ಯಾಂಡಲ್‌ವುಡ್‌ಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಕಲಾವಿದ.    

ಕಿಚ್ಚ ಸುದೀಪ್‌ ಬರೀ ನಟನೆ ಮಾತ್ರವಲ್ಲದೇ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ನಿರೂಪಣೆ ಮಾಡುವುದರ ಕಿರುತೆರೆ ಪ್ರೇಕ್ಷರನ್ನು ರಂಜಿಸಿದ್ದಾರೆ..     

ಇದೀಗ ನಟ ಕಿಚ್ಚ ಸುದೀಪ್‌ ಅವರ ಇಬ್ಬರು ಸಹೋದರಿಯರು ಯಾರು? ಹೇಗಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳೋಣ..     

 ನಟ ಕಿಚ್ಚ ಸುದೀಪ್‌ ತಂದೆಯ ಹೆಸರು ಸಂಜೀವ್.. ತಾಯಿ ಸರೋಜಾ.. ಸುದೀಪ್‌ ಅವರ ತಂದೆ ದೊಡ್ಡ ಬ್ಯುಜಿನೆಸ್‌ ಮ್ಯಾನ್‌..ಸಂಜೀವ್ ಅವರಿಗೆ ಮೂರು ಜನ ಮಕ್ಕಳು ಒಬ್ಬ ಗಂಡುಮಗ.. ಇಬ್ಬರು ಹೆಣ್ಣು ಮಕ್ಕಳು..     

ಮೊದಲ ಮಗಳ ಹೆಸರು ಸುಜಾತಾ ಸಂಜೀವ್..‌ ಎರಡನೇ ಪುತ್ರಿ ಸುರೇಖಾ.. ಕಿಚ್ಚ ಸುದೀಪ್‌ ಅವರದ್ದು ದೊಡ್ಡ ಕುಟುಂಬ.. ಇಂದಿಗೂ ಅವರು ತಮ್ಮ ಅಕ್ಕಂದಿರೊಂದಿಗೆ ಇದ್ದಾರೆ..     

ಸದ್ಯ ಕಿಚ್ಚ ಸುದೀಪ್‌ ಅವರು ಕನ್ನಡ ಸಿನಿರಂಗದಲ್ಲಿ ಟಾಪ್‌ ನಟನಾಗಿ ಮಿಂಚುತ್ತಿದ್ದಾರೆ.. ಅವರ ಸಿನಿಮಾ ಬಿಡುಗಡೆಯಾದರೇ ಸಾಕು ಅಭಿಮಾನಿಗಳಿಗೆ ಹಬ್ಬವೇ ಸರಿ..   

ಸದ್ಯ ಕಿಚ್ಚ ಸುದೀಪ್‌ ಅವರು ಕನ್ನಡ ಸಿನಿರಂಗದಲ್ಲಿ ಟಾಪ್‌ ನಟನಾಗಿ ಮಿಂಚುತ್ತಿದ್ದಾರೆ.. ಅವರ ಸಿನಿಮಾ ಬಿಡುಗಡೆಯಾದರೇ ಸಾಕು ಅಭಿಮಾನಿಗಳಿಗೆ ಹಬ್ಬವೇ ಸರಿ..   

ಇಷ್ಟೇ ಅಲ್ಲ ಕಿಚ್ಚ ಸುದೀಪ್‌ ಹೋಸ್ಟ್‌ ಮಾಡುವ ಬಿಗ್‌ಬಾಸ್‌ ಕೂಡ ಶೀಘ್ರದಲ್ಲೇ ಶುರುವಾಗುವ ನಿರೀಕ್ಷೆಯಿದ್ದು, ಅಭಿಮಾನಿಗಳನ್ನು ಮತ್ತೇ ಅವರನ್ನು ಕಿರುತೆರೆಯಲ್ಲಿ ನೋಡಲು ಕಾತುರರಾಗಿ ಕಾಯುತ್ತಿದ್ದಾರೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link