ನಟಿ ಖುಷ್ಬೂ ಮೇಲೆ ಹೆತ್ತ ತಂದೆಯಿಂದಲೇ ನಡೆದಿತ್ತು ಲೈಂಗಿಕ ದೌರ್ಜನ್ಯ !?

Thu, 30 May 2024-2:32 pm,

ಚಿಕ್ಕವರಿದ್ದಾಗ ದೌರ್ಜನ್ಯ ನಡೆದರೆ ಆ ಕಹಿ ನೆನಪು ಕೊನೆಯವರೆಗೂ ಅಳಿಯದೇ ಉಳಿಯುತ್ತದೆ. ನನ್ನ ತಂದೆಯಿಂದ ನಾನು ಸಾಕಷ್ಟು ಕಿರುಕುಳ ಅನುಭವಿಸಿರುವೆ ಎಂದಿದ್ದಾರೆ. 

ನನ್ನ ತಂದೆ ನನ್ನ ತಾಯಿಗೆ ಹೊಡೆಯುತ್ತಿದ್ದ. ಮಗಳಿಗೆ ಲೈಂಗಿಕ ಕಿರುಕುಳ ನೀಡೋದು ಆತನ ಕೆಲಸವಾಗಿಬಿಟ್ಟಿತ್ತು ಎಂದು ಖುಷ್ಬೂ ಸುಂದರ್ ಹೇಳಿಕೊಂಡಿದ್ದರು.

ಖುಷ್ಬೂ ಸುಂದರ್ ತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿಚಾರ ಎಲ್ಲರಿಗೂ ಶಾಕಿಂಗ್‌ ಆಗಿದೆ. ಕೇವಲ 8 ವರ್ಷ ವಯಸ್ಸಿನಲ್ಲೇ ತಂದೆ ಇವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನಂತೆ.

ವರ್ಷಗಳು ಕಳೆದಂತೆ ಇದೆಲ್ಲ ತಪ್ಪು ಎಂಬುದು ಖುಷ್ಬೂಗೆ ಅರಿವಾಗಹತ್ತಿತು. 15 ವರ್ಷ ಆಗುತ್ತಿದ್ದಂತೆ ತಂದೆಗೆ ಎಲ್ಲವನ್ನೂ ಎದುರಿಸಿ ನಿಂತರು.

ನಟಿ ಖುಷ್ಬೂ ಕನ್ನಡದಲ್ಲಿ ಮಾಡಿದ ಮೊದಲ ಸಿನಿಮಾ ರಣಧೀರ. ರವಿಚಂದ್ರನ್ ಜೊತೆ ನಟಿಸಿ ಖುಷ್ಬೂ ಫುಲ್‌ ಫೇಮಸ್ ಆದರು. ತಮಿಳು, ಹಿಂದಿ ಹಲವು ಭಾಷೆಗಳಲ್ಲಿ ಮಿಂಚಿದರು. 2010ರಲ್ಲಿ ರಾಜಕೀಯಕ್ಕೆ ಕಾಲಿಟ್ಟರು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link