Actress Soundarya: ನಟಿ ಸೌಂದರ್ಯ ಪತಿ ಇವರೇ!! ಯಾರನ್ನು ಮದುವೆಯಾಗಿದ್ದಾರೆ ಗೊತ್ತಾ?

Sat, 13 Apr 2024-12:48 pm,

ಭಾರತೀಯ ಸಿನಿರಂಗದಲ್ಲಿ ಮಿಂಚಿ ಮರೆಯಾದ ತಾರೆ ಸೌಂದರ್ಯ ತಮ್ಮ ಅಧ್ಬುತ ಅಭಿನಯದ ಮೂಲಕವೇ ಅಭಿಮಾನಿಗಳ ಮನಗೆದ್ದಿದ್ದರು..   

ನಟಿ ಸಿನಿರಂಗದಲ್ಲಿ ಉತ್ತುಂಗದಲ್ಲಿಯುವಾಗಲೇ 2003ಲ್ಲಿ ಬಾಲ್ಯ ಸ್ನೇಹಿತ ರಘು ಅವರನ್ನು ಮದುವೆಯಾಗಿದ್ದರು.. ಆದರೆ ದಾಂಪತ್ಯ ನಡೆಸುವ ಅದೃಷ್ಟ ಇವರ ಪಾಲಿಗಿರಲಿಲ್ಲ..   

ನಟಿ ಸೌಂದರ್ಯ 2004ರಲ್ಲಿ ಹೆಲಿಕ್ಯಾಪ್ಟರ್‌ ಅಪಾಘತದಿಂದ ಮೃತಪಟ್ಟರು.. ಇವರು ಸಾವನ್ನಪ್ಪಿದಾಗ ರಘು ಅವರನ್ನು ಮದುವೆಯಾಗಿ ಒಂದು ವರ್ಷವೂ ಆಗಿರಲಿಲ್ಲ..   

ಪತ್ನಿ ಸೌಂದರ್ಯ ನೆನಪಿನಲ್ಲಿ ರಘು ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.. ಅಲ್ಲದೇ ಈಗಲೂ ಅವರು ಹೆಸರಿನಲ್ಲಿ ಶಾಲೆಯೊಂದನ್ನು ನಡೆಸುತ್ತ.. ಸಮಾಜಸೇವೆ ಮಾಡಿದ್ದಾರೆ..   

ಆದರೆ ಸೌಂದರ್ಯ ಪತಿ ಎಲ್ಲಿದ್ದಾರೆ ಎನ್ನುವುದು ಮಾತ್ರ ಯಾರಿಗೂ ತಿಳಿದಿರಲಿಲ್ಲ.. ಸೌಂದರ್ಯ ಪತಿ ರಘು ಅವರ ಮರಣದ ನಂತರ ಗೋವಾ ಮೂಲದ ಡಾಕ್ಟರ್ ಅರ್ಪಿತಾ ಅವರೊಂದಿಗೆ ಎರಡನೇ ಮಡುವೆಯಾಗಿ ವಿದೇಶದಲ್ಲಿದ್ದಾರೆ ಎಂದು ಮಾಹಿತಿ ಇದೆ.. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಯಾರಿಗೂ ತಿಳಿದಿಲ್ಲ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link