Sangeetha Bhat: ಗಂಗೂಬಾಯಿ ಕಥಿಯಾವಾಡಿಯಂತೆ ಕ್ಲಾಂತ ಸುಂದರಿ ಹಾಟ್‌ ಫೋಟೋಶೂಟ್‌!

Mon, 19 Feb 2024-2:41 pm,

ಸ್ಯಾಂಡಲ್‌ವುಡ್‌ ನಟಿ ಸಂಗೀತಾ ಭಟ್‌ ಕೈಯಲ್ಲಿ ಬಿಡಿ ಹಿಡಿದುಕೊಂಡು, ವೈಟ್‌ ಆಂಡ್‌ ವೈಟ್‌ ಡ್ರೆಸ್‌ನಲ್ಲಿ ಹಾಟ್‌ ಪೋಟೋಶೂಟ್‌ ಮಾಡಿಸಿದ್ದಾರೆ.

ನಟಿ ಸಂಗೀತಾ ಭಟ್‌  ಫೋಟೋಶೂಟ್‌ ನೋಡಿದರೇ, ಇದೇ ಕೇವಲ ಫೋಟೋಶೂಟ್‌ ಅಷ್ಟೇನಾ ಅಥವಾ ಯಾವುದೋ ಸಿನಿಮಾಗಾಗಿ ಮಾಡಿಸಿರುವುದಾ ಅಂತ ಕುತೂಹಲ ಮೂಡಿಸುತ್ತದೆ.

ಸಂಗೀತಾ ಭಟ್‌ ಫೋಟೋದಲ್ಲಿ ಹಣೆಗೆ ದೊಡ್ಡದಾದಾ ಕೆಂಪು ಬೊಟ್ಟು ಹಾಗೂ ಬ್ಲಾಕ್‌ ಮೆಟಲ್‌ ಜ್ಯೂವೆಲರಿ ಧರಿಸಿದ್ದಾರೆ. ನೊಡೋದಕ್ಕೆ ಗಂಗೂಬಾಯಿ ಕಥಿಯಾವಾಡಿ ಸಿನಿಮಾದಲ್ಲಿನ ಆಲಿಯಾ ಪೋಸ್‌ ನೆನಪಾಗುತ್ತದೆ.

ಕನ್ನಡದ ನಟಿ ಸಂಗೀತಾ ಸೋಷಿಯಲ್‌ ಮಿಡಿಯಾದಲ್ಲಿ ಫೋಟೋಗಳನ್ನು ಶೇರ್‌ ಮಾಡುವುದರ ಜೊತೆಗೆ ಬೀಡಿ ಸೇದಿ ಬಾಡಿ ಹಾಳು ಮಾಡಿಕೊಳ್ಳಬೇಡಿ ಅಂತ ಕ್ಯಾಪ್ಶನ್‌ ಹಾಕಿದ್ದಾರೆ.

ಸೌತ್‌ ಬೆಡಗಿ ಸಂಗೀತಾ ಫೋಟೋಸ್‌ಗೆ ಸಾಕಷ್ಟು ಲೈಕ್ಸ್‌ ಹಾಗೂ ಕಮೆಂಟ್‌ಗಳು ಬಂದಿದೆ. ಕಮೆಂಟ್‌ ವಿಭಾಗದಲ್ಲಿ ಹಾಟ್‌, ಗಾರ್ಜಿಯಸ್‌, ಬ್ಯೂಟಿಫುಲ್‌, ರೌಡಿ ಬೇಬಿ ಅಂತೆಲ್ಲಾ ಬರೆದಿದ್ದಾರೆ.

ಸಂಗೀತಾ ಫೋಟೋಗಳಿಗೆ ಇನ್ನೂ ಕೆಲವರು ಗಂಗೂಬಾಯಿ ಬಾಣಸವಾಡಿ, ಇವರ ಬ್ಯೂಟಿ ನೋಡಿ ಹುಡುಗ್ರು ಹೃದಯ ಹಾಳ್ ಮಾಡ್ಕೊಬೇಡಿ ಅಂತಾ ವ್ಯಂಗಯವಾಡಿದರೇ ಮತ್ತೊಬ್ಬರು ಬಾಯೋಳು ಬೀಡಿ ಕೈಯಲಿ ಬೆಂಕಿ ಬೇಡ ಬೇಡ... ನಿನ್ನ ಸುಂದರ ತುಟಿ ದೇಹ ಹಾಳುಮಾಡಿ ಕೊಳ್ಳ ಬೇಡ ಸಂಗೀತಾ ಎಂದು ಕಾಳಜಿ ವಹಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link