13 ರೂ. ಕೋಟಿ ಮೌಲ್ಯದ ಸಾನಿಯಾ ಮಿರ್ಜಾ ಮನೆ.. ನೋಡೋಕೆ ಅರಮನೆ ! ಫೋಟೋಸ್‌ ವೈರಲ್

Wed, 09 Oct 2024-10:40 pm,

ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ 13 ಕೋಟಿ ರೂ. ವೆಚ್ಚದ ಹೈದರಾಬಾದ್‌ನಲ್ಲಿರುವ ಮನೆಯ ಫೋಟೋಗಳು ಔಟ್‌ ಆಗಿವೆ..   

ಶೋಯೆಬ್ ಮಲಿಕ್ ಜೊತೆಗಿನ ವಿಚ್ಛೇದನದ ನಂತರ ಈ ಮನೆಯಲ್ಲಿ ವಾಸವಾಗಿದ್ದಾಳೆ.    

ಸಾನಿಯಾ ಮಿರ್ಜಾ ಹೈದರಾಬಾದ್‌ನಲ್ಲಿರುವ ಮನೆಯಲ್ಲಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಈ ಮನೆಯಲ್ಲಿ ಎಲ್ಲಾ ಸೌಲಭ್ಯಗಳಿವೆ..  

ಸಾನಿಯಾ ಮಿರ್ಜಾ ಅವರ ಮನೆ ಹೈದರಾಬಾದ್‌ನ ಫಿಲ್ಮ್ ನಗರದಲ್ಲಿದೆ. ಈ ಮನೆಯು ಪ್ರತಿ ಮಹಡಿಯಲ್ಲಿ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ.     

ಸಾನಿಯಾ ಮಿರ್ಜಾ ಟೆನಿಸ್ ಪಂದ್ಯಾವಳಿಗಳಲ್ಲಿ ಗೆದ್ದ ಪದಕಗಳು ಮತ್ತು ಟ್ರೋಫಿಗಳಿಗಾಗಿಯೇ ಮನೆಯಲ್ಲಿ ಪ್ರತ್ಯೇಕ ಸ್ಥಳಗಳಿವೆ..   

ಸಾನಿಯಾ ಮಿರ್ಜಾ ಅವರ ಮನೆಯಲ್ಲಿ ಸಾಂಪ್ರದಾಯಿಕ ಕುರ್ಚಿಗಳಿವೆ.. ಅವರ ಮನೆಯಲ್ಲೂ ಸಾಕಷ್ಟು ವಿಂಟೇಜ್ ವಸ್ತುಗಳು ಇವೆ.    

ಮನೆಯಲ್ಲಿ ಸಾನಿಯಾ ಮಿರ್ಜಾ ಅವರ ಮಗ ಇಸಾನ್‌ಗಾಗಿ ವಿಶೇಷವಾದ ಮಕ್ಕಳ ಕೋಣೆ ಇದೆ. ಇಲ್ಲಿ ಮಕ್ಕಳಿಗಾಗಿ ಸಾಕಷ್ಟು ಸೌಲಭ್ಯಗಳಿವೆ.    

ಸಾನಿಯಾ ಮಿರ್ಜಾ ಅವರ ಕೊಠಡಿಯನ್ನು ಇಸ್ಲಾಮಿಕ್ ಕ್ಯಾಲಿಗ್ರಫಿ ಮತ್ತು ಟೇಪ್ಸ್ಟ್ರಿಗಳಿಂದ ಅಲಂಕರಿಸಲಾಗಿದೆ. ಇಡೀ ಮನೆಯನ್ನು ಬಣ್ಣಗಳಿಂದ ಅಲಂಕರಿಸಲಾಗಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link