ಸಖತ್‌ ವೈರಲ್‌ ಆಗುತ್ತಿವೆ ಸಾನಿಯಾ ಹಾಟ್‌ ಫೋಟೋಸ್‌..! ನೋಡಿ

Sun, 04 Jun 2023-2:38 pm,

ನಟಿ ಸಾನಿಯಾ ಐಯಪ್ಪನ್ ಕುರಿತು ನಿಮಗೆ ಹಚ್ಚಾಗಿ ತಿಳಿದಿಲ್ಲ. ಈ ಸುಂದರಿ ಬಹುತೇಕ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾಳೆ. ಆದ್ರೆ, ಸೋಷಿಯಲ್‌ ಮೀಡಿಯಾ ಮೂಲಕ ಎಲ್ಲರ ಗಮನಸೆಳೆಯುತ್ತಿದ್ದಾಳೆ.  

ಸಾನಿಯಾ ಇತ್ತೀಚಿನ ಹಾಟ್ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.  

ಈ ಮಲ್ಲು ಬೆಡಗಿ ಲೂಸಿಫರ್ ಸಿನಿಮಾ ಮೂಲಕ ಸೌತ್‌ ಸಿನಿ ಅಭಿಮಾನಿಗಳಿಗೂ ಪರಿಚಯವಾದರು.  

ಲೂಸಿಫರ್‌ ಸಿನಿಮಾದಲ್ಲಿ ಮೋಹನ್ ಲಾಲ್ ಮತ್ತು ಮಂಜು ವಾರಿಯರ್ ಅವರ ತಂಗಿಯಾಗಿ ಸಾನಿಯಾ ಕಾಣಿಸಿಕೊಂಡಿದ್ದಾರೆ.  

ಈ ಚಿತ್ರವು ಬ್ಲಾಕ್ ಬಸ್ಟರ್ ಹಿಟ್ ಆಯಿತು. ಇದೇ ಸಿನಿಮಾ ತೆಲುಗಿನಲ್ಲಿ ಗಾಡ್ ಫಾದರ್ ಎಂಬ ಹೆಸರಿನಲ್ಲಿ ರಿಮೇಕ್ ಆಗಿತ್ತು.   

ಸದ್ಯ ಮಲಯಾಳಂ ಅಲ್ಲದೆ ಬೇರೆ ಭಾಷೆಯ ಸಿನಿಮಾಗಲ್ಲೂ ಸಾನಿಯಾಗೆ ಆಫರ್‌ ಬರುತ್ತಿವೆ.   

ಇತ್ತೀಚೆಗಷ್ಟೇ ಸಾನಿಯಾ ಕಪ್ಪು ಬಣ್ಣದ ಬಟ್ಟೆತೊಟ್ಟು, ಮಾಡಿಸಿದ ಫೋಟೋಶೂಟ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link