ಬಾಲಿವುಡ್‌ ಸ್ಟಾರ್ ಸಂಜಯ್ ದತ್ ಮೊದಲ ಪತ್ನಿ ನಟಿ ರಿಚಾ ಶರ್ಮಾ‌ ಇವರೇ ನೋಡಿ.! ಯಾವ ಸಿನಿಮಾದಲ್ಲಿ ನಟಿಸಿದ್ದಾರೆ ಗೊತ್ತೇ?

Mon, 29 Jul 2024-11:35 am,

ಸಂಜಯ್ ದತ್ ಅವರ ಮಗಳು ತ್ರಿಶಾಲಾ ದಿವಂಗತ ತಾಯಿಯ ಕೆಲವು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. 

ರಿಚಾ ಶರ್ಮಾ ನಟಿ ಮತ್ತು ರೂಪದರ್ಶಿಯಾಗಿದ್ದರು ಎಂಬುದು ಗಮನಾರ್ಹ. ಆದರೆ ಅವರನ್ನು ಸಂಜಯ್ ದತ್ ಅವರ ಹೆಂಡತಿಯಾಗಿಯೇ ಜನರು ಹೆಚ್ಚು ಗುರುತಿಸಿದ್ದರು. 

ರಿಚಾ ಶರ್ಮಾ ನ್ಯೂಯಾರ್ಕ್‌ನಲ್ಲಿ ಜನಿಸಿದರು ಮತ್ತು ಬಾಲ್ಯದಿಂದಲೂ ನಟಿಯಾಗಬೇಕೆಂದು ಕನಸು ಕಂಡಿದ್ದರು. 1985 ರಲ್ಲಿ ಹಮ್ ನೌಜವಾನ್ ಸಿನಿಮಾದಲ್ಲಿ ರಿಚಾ ನಟಿಸಿದ್ದಾರೆ. 

ಇನ್ಸಾಫ್ ಕಿ ಆವಾಜ್, ಸಡಕ್ ಚಾಪ್ ಮತ್ತು ಆಗ್ ಹಿ ಆಗ್ ಮುಂತಾದ ಇತರ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.   

1987 ರಲ್ಲಿ ರಿಚಾ ಶರ್ಮಾ ಅವರು ಸಂಜಯ್‌ ದತ್‌ ಅವರನ್ನು ವಿವಾಹವಾದರು. 1996 ರಲ್ಲಿ ಬ್ರೈನ್ ಟ್ಯೂಮರ್ ನಿಂದಾಗಿ ವಿಧಿವಶರಾದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link