ಗುಟ್ಟಾಗಿ 4ನೇ ಮದುವೆಯಾದ ಸಂಜಯ್ ದತ್..! ಸಂಜು ದಾದಾ ಕೈ ಹಿಡಿದ ಸುಂದರಿ ಯಾರ್ ಗೊತ್ತೆ..?
)
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ಸಂಜಯ್ ದತ್ ತಮ್ಮ ಸಪ್ತಪದಿ ತುಳಿಯುತ್ತಿರುವುದು ಕಂಡು ಬಂದಿದೆ.
)
ಸಂಜಯ್ ದತ್ ತಮ್ಮ ಪತ್ನಿ ಮಾನ್ಯತಾ ದತ್ ಅವರ ಜೊತೆ ಮರು ಮದುವೆಯಾಗಿದ್ದಾರೆ.. ಇಬ್ಬರೂ ಫೋಟೋಗಳಲ್ಲಿ ಇಬ್ಬರು ಸಪ್ತಪದಿ ತುಳಿಯುತ್ತಿರುವುದನ್ನು ಕಾಣಬಹುದು..
)
ಮರು ಮದುವೆ ವೇಳೆ.. ಸಂಜು ಬಾಯ್ ಮತ್ತು ಕೇಸರಿ ಬಣ್ಣದ ಧೋತಿ ಮತ್ತು ಕುರ್ತಾ ಧರಿಸಿದ್ದರು.
ಮಾನ್ಯತಾ ದತ್ ಸಂಜಯ್ ದತ್ ಅವರ ಮೂರನೇ ಪತ್ನಿ. ಈ ಹಿಂದೆ ಎರಡು ಬಾರಿ ಮದುವೆಯಾಗಿದ್ದ ಸಂಜು, ಮಾನ್ಯತಾರನ್ನು ತಮ್ಮ ಜೀವನ ಸಂಗಾತಿಯನ್ನಾಗಿ ಆರಿಸಿಕೊಂಡರು.
ಸಂಜಯ್ ದತ್ 2008 ರಲ್ಲಿ ಮಾನ್ಯತಾ ಅವರನ್ನು ವಿವಾಹವಾದರು. ಈ ಬಾಲಿವುಡ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಸಂಜಯ್ ದತ್ ಮೊದಲ ರಿಚಾ ಶರ್ಮಾ ಅವರೊಂದಿಗೆ ಮದುವೆಯಾಗಿದ್ದರು.. ಇವರಿಗೆ ತ್ರಿಶಾಲಾ ಎಂಬ ಮಗಳಿದ್ದಾಳೆ. 1996 ರಲ್ಲಿ, ರಿಚಾ ಶರ್ಮಾ ಬ್ರೈನ್ ಟ್ಯೂಮರ್‌ನಿಂದ ನಿಧನರಾದರು.
1998 ರಲ್ಲಿ, ಮಾಡೆಲ್ ರಿಯಾ ಪಿಳ್ಳೆ ಸಂಜು ವಿವಾಹವಾದರು. 2005 ರಲ್ಲಿ ಬೇರ್ಪಟ್ಟರು. ಇದೀಗ ನಾಲ್ಕನೇ ಬಾರಿಗೆ ಮಾನ್ಯತಾ ದತ್ ಅವರನ್ನು ಮದುವೆಯಾದರು..