Saptami Gowda: ವೈಟ್‌ ಗೌನ್‌ ತೊಟ್ಟು ಸ್ಟೈಲಿಶ್​ ಲುಕ್ ಕೊಟ್ಟ ಮೂಗುತಿ ಸುಂದರಿ..ಪೋಟೋಸ್‌ ನೋಡಿ

Fri, 22 Sep 2023-9:22 pm,

ತಮ್ಮ ಸಿಂಪಲ್‌ ಲುಕ್‌ನಿಂದಲೇ ಪಡ್ಡೆ ಹುಡುಗರ ಹೃದಯ ನಿವಾಸಿಯಾಗಿರುವ ಸಪ್ತಮಿ ಗೌಡ  

ಸಪ್ತಮಿ ಗೌಡ ಈ ಹಿಂದೆ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದರು  

ಆದರೆ ಅವರಿಗೆ ಖ್ಯಾತಿ ತಂದು ಕೊಟ್ಟಿದ್ದು, ರಿಷಬ್‌ ಜೊತೆ ನಟಿಸಿದ ಕಾಂತಾರ ಸಿನಿಮಾ.   

ಇನ್ನು ಈ ನಟಿ ಸಿನಿರಂಗದಲ್ಲಿ ಮಾತ್ರವಲ್ಲದೇ ಸೋಷಿಯಲ್‌ ಮಿಡಿಯಾದಲ್ಲಿಯೂ ಸಕ್ರಿಯವಾಗಿದ್ದಾರೆ.   

ಇದೀಗ ವೈಟ್‌ ಗೌನ್‌ ತೊಟ್ಟು ಸ್ಟೈಲಿಶ್​ ಲುಕ್ ಕೊಟ್ಟ ಪೋಟೋಗಳನ್ನು ಶೇರ್‌ ಮಾಡಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link