Sapthami Gowda: ಹಳದಿ ಸಲ್ವಾರ್‌ನಲ್ಲಿ ಯುವನಾಯಕಿಯ ಫೋಟೋಶೂಟ್!

Sun, 26 Nov 2023-5:46 pm,

ಚಂದನವನದ ನಟಿ ಸಪ್ತಮಿ ಗೌಡ ಹಳದಿ ಬಣ್ಣದ ಡ್ರೆಸ್ ತೊಟ್ಟು ಫೋಟೋಶೂಟ್‌ ಮಾಡಿಸಿ, ಸುಂದರವಾಗಿ ಕಾಣುತ್ತಿದ್ದಾರೆ.  

ನಟಿ ಸಪ್ತಮಿ ಗೌಡ ಹಳದಿ ಎಲ್ಲೋ ಸಿಲ್ವರ್‌ ಡಿಸೈನರ್‌ ವೇರ್‌ ಸಲ್ವಾರ್‌ ಕಮೀಸ್‌ನಲ್ಲಿ ಕ್ಯಾಮೆರಾಗೆ ಪೋಸ್‌ ನೀಡಿದ್ದಾರೆ.

ಸ್ಯಾಂಡಲ್‌ವುಡ್‌ನ ಸಿಂಗಾರ ಸಿರಿ ಡ್ರೆಸ್‌ಗೆ ಮ್ಯಾಚ್‌ ಆಗುವಂತೆ ಕೊರಳಿಗೆ ವೈಟ್‌ ಪರ್ಲ್ಸ್‌ ನೆಕ್ಲೇಸ್‌, ಎಡಗೈಕೆ ಗ್ರೇಕಲರ್‌ ವಾಚ್, ಬಲಗೈಗೆ ವೈಟ್‌ ಸ್ಟೋನ್‌ ಬ್ಯಾಂಗಲ್‌ ಹಾಗೂ ವೀಟ್‌ ಸ್ಟೋರ್‌ ಓಲೆ ಧರಿಸಿದ್ದರು.

ಕಾಂತಾರ ಬೆಡಗಿ ಫೋಟೋದಲ್ಲಿ ಫ್ರೀ ಹೇರ್‌ ಬಿಟ್ಟುಕೊಂಡು ಹಾಗೂ ವೈಟ್‌-ಗ್ರೇ ಡಿಸೈನರ್‌ ಶೋ ಧರಿಸಿದ್ದರು.

ಕಾಂತಾರ ಸುಂದರಿ ಸಿಂಪಲ್‌ ಮೇಕಪ್‌ನಲ್ಲಿ ಡಿಮ್‌ ಲೈಟ್‌ನಲ್ಲಿ ಫೋಟೋಗಳಿಗೆ ಡಿಫರೆಂಟ್‌ ಪೋಸ್‌ ನೀಡಿದ್ದಾರೆ.

 ಸಪ್ತಮಿ ಮೂಗುತ್ತಿ ಸುಂದರಿಯೆಂದೇ ಕೆಯಲ್ಪಟ್ಟರೂ, ಆದರೆ ಈ ಪಿಕ್ಸ್‌ನಲ್ಲಿ ಈ ನಟಿಗೆ ಮೂಗುತ್ತಿ ಮಿಸಿಂಗ್‌ ಆಗಿದೆ.

ಈ ನಟಿ ಫೋಟೋಗಳಲ್ಲಿ ಕ್ಯೂಟ್‌ ಆಗಿ ಮುಗುಳ್ನಗೆಯನ್ನು ನೀಡಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಈ ಫೋಟೋಗಳನ್ನು ನಟಿ ಸಪ್ತಮಿ ಗೌಡ ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡು, ಪೋಸ್ಟ್‌ನಲ್ಲಿ ʼಮೆಲ್ಲೋ ಎಲ್ಲೋʼ ಎಂದು ಕ್ಯಾಪ್ಶನ್‌ ಹಾಕಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link