Cannes 2023: ವಧುವಿನ ಲುಕ್‌ನಲ್ಲಿ ಸಾರಾ ಅಲಿ ಖಾನ್.. ಸಿಕ್ಕಾಪಟ್ಟೆ ಟ್ರೋಲ್
ಸಾರಾ ಅಲಿ ಖಾನ್ ಇತ್ತೀಚೆಗೆ ಕಾನ್ಸ್‌ನಲ್ಲಿ ವಧುವಿನ ಲುಕ್‌ನಲ್ಲಿ ಕಾಣಿಸಿಕೊಂಡರು.
ಸಾರಾ ಅಲಿ ಖಾನ್ ಅವರು ಕಾನ್ಸ್ 2023 ರಲ್ಲಿ ವಿಭಿನ್ನ ಉಡುಪು ಧರಿಸಿ ಎಲ್ಲರ ಗಮನ ಸೆಳೆದರು.
ಟ್ರೆಡಿಷನಲ್ ಲುಕ್ ನಲ್ಲಿ ನಿಧಾನವಾಗಿ ಸಾಗುತ್ತಿದ್ದ ಸಾರಾ ಅಲಿ ಖಾನ್ ಅವರ ಈ ಸ್ಟೈಲ್ ಜನ ಮೆಚ್ಚಿದ್ದಾರೆ.
ಅಂತರಾಷ್ಟ್ರೀಯ ಕಾರ್ಯಕ್ರಮವೊಂದರಲ್ಲಿ ಬ್ರೈಡಲ್ ಲುಕ್ ನಲ್ಲಿ ಆಗಮಿಸಿದ್ದ ಸಾರಾ ಇನ್ನೊಂದೆಡೆ ಟ್ರೋಲ್ ಗೆ ಒಳಗಾಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಅವರ ಫೋಟೋಗಳು ವೈರಲ್ ಆಗಿವೆ.