ಪಾಕ್‌ ಸಲಿಂಗಿ ಸ್ನೇಹಿತೆ ಜೊತೆ ಸಾರಾ ತೆಂಡೂಲ್ಕರ್‌ ಪ್ರವಾಸ..! ಫೋಟೋಸ್‌ ವೈರಲ್‌

Sat, 14 Sep 2024-5:36 pm,

ಲಂಡನ್‌ ಪ್ರವಾಸದಲ್ಲಿರುವ ಸಾರಾ ಅವರು ವಿಡಿಯೋ ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಸಾರಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪಿಕ್ನಿಕ್‌ಗೆ ಸಂಬಂಧಿಸಿದ ಫೊಟೋಗಳು ಮತ್ತು ವಿಡಿಯೋಗಳನ್ನು ಶೇರ್‌ ಮಾಡಿದ್ದಾರೆ. ಅದರಲ್ಲಿ ಸೂಫಿಯಾ ಇದ್ದಾರೆ.  

ಸಾರಾಳೊಂದಿಗೆ ಕಾಣಿಸಿಕೊಂಡಿರುವ ಪಾಕಿಸ್ತಾನ ಮೂಲಕ ಸೂಫಿ ಮಲಿಕ್‌ 2019ರಲ್ಲಿ ಭಾರತೀಯ ಅಂಜಲಿ ಚಕ್ರ ಅವರನ್ನು ತನ್ನ ಸಂಗಾಗಿ ಎಂದು ಬಹಿರಂಗ ಪಡಿಸಿದ್ದರು.  

ಈ ವರ್ಷ ಮಾರ್ಚನಲ್ಲಿ ಸೂಫಿ ಅಂಜಲಿಯಿಂದ ಬೇರ್ಪಡುವುದಾಗಿ ಫೋಷಿಸಿದರು. ತಮ್ಮ ನಿಶ್ಚಿತಾರ್ಥವನ್ನು ರದ್ದುಗೊಳಿಸಿದ್ದರು.  

26ರ ಹರೆಯದ ಸಾರಾ ಭಾರರದ ಕ್ರಿಕೆಟ್‌ ತಾರೆ ಶುಭ್‌ಮನ್‌ ಗಿಲ್‌ ಅವರನ್ನು ಪ್ರೀತಿಸುತ್ತಿದ್ದರು ಎಂಬ ವಿಚಾರ ವೈರಲ್‌ ಆಗಿತ್ತು.. ಆದ್ರೆ ಇದು ವದಂತಿ ಮಾತ್ರ.   

ಅಧ್ಯಯನಕ್ಕಾಗಿ ಲಂಡನ್‌ನಲ್ಲಿ ನೆಲೆಸಿರುವ ಸಾರಾ ತೆಂಡೂಲ್ಕರ್ ಸ್ನೇಹಿತರೊಂದಿಗೆ ರೀಜೆಂಟ್ ಪಾರ್ಕ್‌ನಲ್ಲಿ ಪಿಕ್ನಿಕ್ ಆನಂದ ಅನುಭವಿಸುತ್ತಿದ್ದಾರೆ.   

ಲಂಡನ್‌ನ ಐಕಾನಿಕ್ ರೀಜೆಂಟ್ ಪಾರ್ಕ್ ನಲ್ಲಿ ಸಾರಾ ಸೊಂಪಾದ ಹಸಿರು ಮತ್ತು ಪ್ರಶಾಂತ ವಾತಾವರಣದಲ್ಲಿ ವಿಶ್ರಾಂತಿ ಪಡೆದರು.   

ಅಲ್ಲದೆ, ಪಿಕ್ನಿಕ್ ಸಮಯದಲ್ಲಿ ಸಾರಾ ಮೇಲೆ  ಜೇನುನೊಣವು ದಾಳಿ ಮಾಡಿದೆ. ಆದರೆ ಯಾವುದೇ ಹಾನಿ ಮಾಡಿಲ್ಲ ಅಂತ ಹೇಳಿಕೊಂಡಿದ್ದಾರೆ.  

ಸಾರಾ ಸಾಮಾಜಿಕ ಮಾಧ್ಯಮದಲ್ಲಿ ಪಿಕ್ನಿಕ್ ಫೋಟೋಗಳನ್ನು ಹಂಚಿಕೊಂಡ ತಕ್ಷಣ ಕೆಲ ನೆಟ್ಟಿಗರು ಕಾಮೆಂಟ್‌ ಬಾಕ್ಸ್‌ನಲ್ಲಿ ಶುಭಮನ್ ಗಿಲ್  ಎಲ್ಲಿ ಅಂತ ಕೇಳುತ್ತಿದ್ದಾರೆ.   

ಪಿಕ್ನಿಕ್‌ನಿಂದ ಸಾರಾ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದ್ದಾರೆ. ನೆಟ್ಟಿಗರು ಚಿತ್ರ ವಿಚಿತ್ರವಾಗಿ ಕಾಮೆಂಟ್‌ ಮಾಡುತ್ತಿದ್ದಾರೆ..   

ಸೂಫಿ ಮಲಿಕ್, ಸಾರಾ ಅವರ ಸ್ನೇಹಿತೆ. ಈ ಹಿಂದೆ ಸೂಫಿ ಸಲಿಂಗ ವಿವಾಹವಾಗುವುದಾಗಿ ಹೇಳಿಕೆ ನೀಡಿ ಸುದ್ದಿಯಾಗಿದ್ದರು..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link