ʻಸತ್ಯʼ ನಟಿ ಗೌತಮಿ ಜಾಧವ್ ರಿಯಲ್ ಗಂಡ ಯಾರು ಗೊತ್ತಾ, ಇವರೂ ಸಿನಿರಂಗದವರೇ..!

Mon, 01 Jan 2024-2:05 pm,

ತೆರೆಮೇಲಿನ ಗೌತಮಿಯನ್ನು ತೆರೆ ಹಿಂದೆ ನೋಡಲು ಬಹಳ ವ್ಯತ್ಯಾಸ ಕಾಣುತ್ತೆ. 

'ನಾಗಪಂಚಮಿ' ಧಾರಾವಾಹಿ ಮೂಲಕ ಗೌತಮಿ ಜಾಧವ್ ಕಿರುತೆರೆಗೆ ಎಂಟ್ರಿ ಕೊಟ್ಟರು. 

ಸತ್ಯ ಧಾರಾವಾಹಿಯಲ್ಲಿ ರಗಡ್ ಲುಕ್ ಮೂಲಕ ಗೌತಮಿ ಜಾಧವ್ ಜನಪ್ರಿಯತೆ ಪಡೆದರು.  

ಗೌತಮಿ ಜಾಧವ್ ಮದುವೆಯಾಗಿ 5 ವರ್ಷ ಕಳೆದಿವೆ. ವೆಡ್ಡಿಂಗ್‌ ಆನಿವರ್ಸರಿ ಹಿನ್ನೆಲೆ ತಮ್ಮ ಪತಿರಾಯನ ಜೊತೆ ಇರುವ ಫೋಟೋ ಹಂಚಿಕೊಂಡಿದ್ದಾರೆ.   

ಸಿನಿರಂದವರನ್ನೇ ಗೌತಮಿ ಮದುವೆಯಾಗಿದ್ದಾರೆ. ಇವರ ಪತಿ ಸಿನಿಮಾಟೋಗ್ರಫರ್.

ಸಿನಿಮಾಟೋಗ್ರಫರ್ ಅಭಿಷೇಕ್ ಕಾಸರಗೂಡು ಜೊತೆ ಗೌತಮಿ ಮದುವೆ ಆಗಿದ್ದಾರೆ. 'ಮಾಯಾ ಬಜಾರ್', 'ಆಪರೇಷನ್ ಅಲಮೇಲಮ್ಮ' ಸೇರಿದಂತೆ ಹಲವು ಸಿನಿಮಾಗಳಿಗೆ ಅಭಿಷೇಕ್ ಕೆಲಸ ಮಾಡಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link