ಈ ರಾಶಿಯವರಿಗೆ ಶನಿ ಬಲ: ಕೈಗೂಡುವುದು ಹಿಡಿದೆಲ್ಲಾ ಕೆಲಸ, ಹರಿಯುವುದು ಹಣದ ಹೊಳೆ

Mon, 07 Oct 2024-7:28 am,

ಅಕ್ಟೋಬರ್ 03ರಂದು ಶನಿಯು ರಾಹುವಿನ ನಕ್ಷತ್ರ ಚಿಹ್ನೆಯಾದ ಶತಭಿಷಾ ನಕ್ಷತ್ರಕ್ಕೆ ಪ್ರವೇಶಿಸಿದ್ದಾನೆ. 

ರಾಹುವಿನ ನಕ್ಷತ್ರದಲ್ಲಿ ವಿರಾಜಮಾನನಾಗಿರುವ ಶನಿ ದೇವ ವರ್ಷಾಂತ್ಯದವರೆಗೂ ಕೆಲವು ರಾಶಿಯವರಿಗೆ ದಯೆ ತೋರಲಿದ್ದಾನೆ. ಶನಿ ಮಹಾದಶದಿಂದ ಈ ರಾಶಿಯವರಿಗೆ ಭಾರಿ ಅದೃಷ್ಟದ ಸಮಯ. 

ಶನಿ ಬಲದಿಂದಾಗಿ ಈ ರಾಶಿಯ ಜನರು ಆಸ್ತಿ-ವ್ಯವಹಾರದಲ್ಲಿ ಪ್ರಯೋಜನವನ್ನು ಪಡೆಯಲಿದ್ದಾರೆ. ದಾಂಪತ್ಯ ಜೀವನದಲ್ಲಿ ಮುನಿಸು ಸರಿದು ಸುಂದರ ಸಮಯವನ್ನು ಆನಂದಿಸುವಿರಿ. ಹೊಸ ಕೆಲಸಗಳಿಗೆ ಕೈ ಹಾಕಲು ಶುಭ ಸಮಯ. 

ಶತಭಿಷಾ ನಕ್ಷತ್ರದಲ್ಲಿರುವ ಶನಿ ಮಹಾತ್ಮನು ಈ ರಾಶಿಯವರಿಗೆ ಆದಾಯವನ್ನು ಹೆಚ್ಚಿಸಲಿದ್ದಾನೆ. ಕುಟುಂಬದಲ್ಲಿ ಸಂತಸದ ವಾತಾವಾರಣ ಇರಲಿದೆ. ಬಹಳ ದಿನಗಳ ನಿಮ್ಮ ಕನಸೊಂದು ನನಸಾಗುವ ಸಕಾಲ. 

ಶನಿ ನಕ್ಷತ್ರ ಪರಿವರ್ತನೆಯು ಈ ರಾಶಿಯವರಿಗೆ ಬೆಟ್ಟದಂತ ಸಮಸ್ಯೆಗಳನ್ನು ಮಂಜಿನಂತೆ ಕರಗಿಸಲಿದೆ. ಸಂಪತ್ತಿನ ಸುರಿಮಳೆಯೇ ಆಗಲಿದ್ದು ಹಣಕಾಸಿನ ಬಿಕ್ಕಟ್ಟಿನಿಂದ ಪರಿಹಾರ ದೊರೆಯಲಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link