Saturn-Jupiter conjunction 2024: ಶನಿ & ಗುರು ಸಂಯೋಗದಿಂದ ಈ ರಾಶಿಯವರಿಗೆ ರಾಜಯೋಗ!

Sat, 20 Jul 2024-6:45 am,

ಶನಿಯು ಮಾರ್ಚ್ 2025ರವರೆಗೆ ಕುಂಭ ರಾಶಿಯಲ್ಲಿರುತ್ತದೆ. ಇದರೊಂದಿಗೆ ಗುರುವು ಮೇ 2025ರವರೆಗೆ ಮಿಥುನ ರಾಶಿಯಲ್ಲಿ ಚಲಿಸುತ್ತದೆ. ಆದರೆ ಈ ಎರಡೂ ಗ್ರಹಗಳ ಈ ಸ್ಥಾನ ಬದಲಾವಣೆಯಿಂದ ಕೆಲ ರಾಶಿಯವರು ಅದೃಷ್ಟವಂತರಾಗಲಿದ್ದಾರೆ. ಶನಿ & ಗುರು ಸಂಯೋಗದಿಂದ ಈ ರಾಶಿಯವರಿಗೆ ರಾಜಯೋಗವನ್ನು ಪಡೆದುಕೊಳ್ಳಲಿದ್ದಾರೆ. ಈ ರಾಶಿವರ ವೃತ್ತಿಜೀವನ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಮಹತ್ತರ ಬದಲಾವಣೆಗಳಾಗಲಿವೆ. ಆ ಅದೃಷ್ಟವಂತ ರಾಶಿಗಳ ಬಗ್ಗೆ ತಿಳಿಯಿರಿ.

ಶನಿಯು ಹೆಚ್ಚಾಗಿ ಮೇಷ ರಾಶಿಯಲ್ಲಿದ್ದು, ಎಲ್ಲಾ ರೀತಿಯ ಲಾಭಗಳನ್ನು ಈ ರಾಶಿಯವರಿಗೆ ನೀಡುತ್ತದೆ. ಈ ರಾಶಿಯವರು ಆರ್ಥಿಕ ಲಾಭದೊಂದಿಗೆ ಎಲ್ಲದರಲ್ಲೂ ಗೆಲುವು ಸಾಧಿಸಬಹುದು. ಮೇಷ ರಾಶಿಯವರಿಗೆ ಧನಲಾಭ ಸಿಗಲಿದ್ದು, ಅನೇಕ ರೀತಿಯ ಲಾಭದ ಮಾರ್ಗಗಳು ತೆರೆದುಕೊಳ್ಳುತ್ತವೆ. ಎಲ್ಲಾ ರೀತಿಯ ಅದೃಷ್ಟವು ಮೇಷ ರಾಶಿಯವರಿಗೆ ದೊರೆಯಲಿದೆ. ಈ ರಾಶಿಯವರಿಗೆ ಗುರು ಭಗವಾನರ ಆಶೀರ್ವಾದವೂ ಸಿಗಲಿದೆ. ಅನಿರೀಕ್ಷಿತ ಆರ್ಥಿಕ ಲಾಭಗಳು ಸಿಗಲಿವೆ. ರಾಜನ ಐಷಾರಾಮಿ ಜೀವನವು ನಿಮ್ಮ ದಾರಿಯಲ್ಲಿದೆ. ಮದುವೆಗಾಗಿ ಕಾಯುತ್ತಿರುವವರಿಗೆ ಬಹುಬೇಗ ಕಲ್ಯಾಣ ನಿರ್ಧಾರವಾಗುತ್ತದೆ. ನೀವು ಜೀವನವನ್ನು ಬದಲಾಯಿಸುವ ಹಂತಗಳನ್ನು ಅನುಭವಿಸಲಿದ್ದೀರಿ. ನಿಮ್ಮ ಜೀವನದಲ್ಲಿ ಅನೇಕ ಸಾಧನೆಗಳು ನಡೆಯಲಿವೆ.

ಗುರು ಮತ್ತು ಶನಿ ಕನ್ಯಾ ರಾಶಿಯವರಿಗೆ ಅನೇಕ ಅನುಕೂಲಕರ ಬದಲಾವಣೆಗಳನ್ನು ತರುತ್ತವೆ. ಈ ರಾಶಿಯವರು ದೇವರ ಆಶೀರ್ವಾದ ಪಡೆಯುತ್ತಾರೆ. ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ವಾಹನ ಆಸ್ತಿ ಖರೀದಿ ಮಾಡಬಹುದು. ಎಲ್ಲಾ ವಿಷಯಗಳಲ್ಲಿ ಯಶಸ್ಸು ನಿಮಗೆ ದೊರೆಯಲಿದೆ. ನಿಮ್ಮ ದೀರ್ಘಕಾಲದ ಕಾಯಿಲೆಗಳು ದೂರವಾಗುತ್ತವೆ. ನೀವು ದೀರ್ಘಕಾಲ ಮಾಡಿದ ಹೂಡಿಕೆ ಲಾಭ ತಂದುಕೊಡಲಿದೆ. ಕನ್ಯಾ ರಾಶಿಯವರಿಗೆ ಎಲ್ಲವೂ ಅವರವರ ಇಷ್ಟದಂತೆ ನಡೆಯುತ್ತದೆ. ಗುರು ದೇವನ ರೂಪದಲ್ಲಿ ಅದೃಷ್ಟ ನಿಮ್ಮ ಜೊತೆಗಿರುತ್ತದೆ. ಯಾವುದೇ ಸಮಸ್ಯೆ ಈ ಸಮಯದಲ್ಲಿ ಇರುವುದಿಲ್ಲ. ದೇವರ ಆಶೀರ್ವಾದ ಇರುತ್ತದೆ. ನಿಮ್ಮ ಕುಟುಂಬದ ಆರೋಗ್ಯವೂ ಉತ್ತಮವಾಗಿರುತ್ತದೆ.

ಶನಿ & ಗುರುವಿನ ಸ್ಥಾನದಿಂದ ಶನಿಯನ್ನು ಸಾಮಾನ್ಯವಾಗಿ ದುಷ್ಟ ಗ್ರಹವೆಂದು ಪರಿಗಣಿಸಲಾಗುತ್ತದೆ. ಶನಿ-ಗುರು ದೀರ್ಘ ಕಾಲ ರಾಶಿಯಲ್ಲಿ ಇರುತ್ತಾರೆ. ಆದ್ದರಿಂದ ಒಳ್ಳೆಯದು ಅಥವಾ ಕೆಟ್ಟ ಫಲಿತಾಂಶಗಳು ದೀರ್ಘಕಾಲ ಉಳಿಯುತ್ತವೆ. ಎಲ್ಲಾ ಸಮೃದ್ಧಿಯ ಅಧಿಪತಿಯಾದ ಗುರುವು ಮೇ 2025ರಲ್ಲಿ ಮೇಷ ರಾಶಿಯಿಂದ ಮಿಥುನ ರಾಶಿಗೆ ಚಲಿಸುತ್ತಾನೆ. ಅದರಂತೆ ಶನಿಯು ಕುಂಭ ರಾಶಿಯಿಂದ ಮೀನ ರಾಶಿಗೆ ಚಲಿಸುತ್ತಾನೆ. ಪರಿಣಾಮ ಮೇಷ ಮತ್ತು ಕನ್ಯಾ ರಾಶಿಗಳಿಗೆ ಧನಲಾಭ ಸಿಗಲಿದೆ. ಇದರ ಪ್ರಭಾವವು ಎಲ್ಲಾ ರಾಶಿಗಳ ಜೀವನದಲ್ಲಿದ್ದರೂ ಈ ಎರಡು ರಾಶಿಗಳು ಹೆಚ್ಚಿನ ಪ್ರಯೋಜನ ಪಡೆಯುತ್ತವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link