ಈ ರಾಶಿಯವರ ಭಾಗ್ಯ ಬೆಳಗುವ ಶನಿದೇವ.. ಸಿರಿ ಸಂಪತ್ತಿನ ಮಳೆ, ಹಣದ ಹೊಳೆ.. ಇನ್ನೂ ನಿಮ್ಮನ್ನು ಹಿಡಿಯೋರಿಲ್ಲ!
Shani Uday 2024 : ಶನಿಯು ಫೆಬ್ರವರಿ 11 ರಂದು ಕುಂಭ ರಾಶಿಯಲ್ಲಿ ಅಸ್ತಮಿಸಿದ್ದನು. ಮಾರ್ಚ್ 18 ರಂದು ಮತ್ತೆ ಉದಯಿಸುತ್ತಾನೆ. ಶನಿಯ ಉದಯವು ಎಲ್ಲಾ ರಾಶಿಗಳ ಜೀವನದಲ್ಲೂ ಪ್ರಭಾವ ಬೀರುವುದು. ಆದರೆ ಕೆಲವು ರಾಶಿಗಳ ಅದೃಷ್ಟದ ಬಾಗಿಲು ತೆರೆಯಲಿದೆ.
Saturn rise in Aquarius : ಶನಿ ಕುಂಭ ರಾಶಿಯಲ್ಲಿ ಉದಯಿಸುವುದರಿಂದ ಕೆಲವು ರಾಶಿಯವರಿಗೆ ಅತಿಯಾದ ಲಾಭವಿದೆ. ಈ ರಾಶಿಗಳು ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯುತ್ತವೆ. ಯಶಸ್ಸಿನ ಉತ್ತುಂಗವನ್ನು ತಲುಪುತ್ತಾರೆ.
ವೃಷಭ ರಾಶಿ: ವೃತ್ತಿಯಲ್ಲಿ ಅನುಕೂಲಕರ ಫಲಿತಾಂಶ ಸಿಗುವುದು. ಹೂಡಿಕೆಯಲ್ಲಿ ಉತ್ತಮ ಲಾಭ ದೊರೆಯುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹಣದ ಹರಿವು ಹೆಚ್ಚಾಗುತ್ತದೆ. ಬಡ್ತಿ ಮತ್ತು ವೇತನ ಹೆಚ್ಚಳ ಸಾಧ್ಯತೆ ಇದೆ.
ಮಕರ ರಾಶಿ : ಅನಿರೀಕ್ಷಿತ ಧನಲಾಭ ಸಿಗಲಿದೆ. ಯೋಜಿಸಿದಂತೆ ಎಲ್ಲಾ ಆಸೆಗಳು ಈಡೇರುತ್ತವೆ. ಜೀವನದಲ್ಲಿ ಪ್ರಗತಿ ಹೊಂದುತ್ತೀರಿ. ವ್ಯಾಪಾರದಲ್ಲಿ ಅಪಾರ ಲಾಭ. ಜೀವನದ ಸಮಸ್ಯೆಗಳು ದೂರವಾಗುತ್ತವೆ. ಜೀವನ ಸುಖಮಯವಾಗಿರುತ್ತದೆ.
ಕುಂಭ ರಾಶಿ: ವ್ಯಾಪಾರ ಸುಧಾರಣೆಯಾಗಲಿದೆ. ಬಡ್ತಿ ಮತ್ತು ಸಂಬಳ ಹೆಚ್ಚಳವಾಗುವುದು. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಕಚೇರಿಯಲ್ಲಿ ಹೊಸ ಜವಾಬ್ದಾರಿಗಳು ಸಿಗುತ್ತವೆ. ಹೆಚ್ಚುವರಿ ಆದಾಯವೂ ದೊರೆಯಲಿದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮತ್ತು ಧಾರ್ಮಿ ವಿಚಾರಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.