2027 ರ ವರೆಗೆ ಶನಿಯಿಂದ ಈ ರಾಶಿಯವರಿಗೆ ರಾಜನಂತೆ ಜೀವನ.. ಹಣದ ಹೊಳೆ, ಪ್ರತಿ ಕೆಲಸದಲ್ಲೂ ಯಶಸ್ಸು, ಉದ್ಯೋಗದಲ್ಲಿ ಬಡ್ತಿ.. ಸಂಪತ್ತಿನ ಸುರಿಮಳೆ!

Sun, 23 Jun 2024-6:28 am,

Shani Gochar in Meena: ಶನಿದೇವನು ಒಂದು ರಾಶಿಯಲ್ಲಿ ಕನಿಷ್ಠ ಎರಡೂವರೆ ವರ್ಷಗಳ ಕಾಲ ಕುಳಿತಿರುತ್ತಾನೆ. ಪ್ರಸ್ತುತ ಕುಂಭದಲ್ಲಿರುವ ಶನಿ 29 ಮಾರ್ಚ್ 2025 ರಂದು ರಾತ್ರಿ 11.01 ಕ್ಕೆ ಮೀನ ರಾಶಿಯನ್ನು ಪ್ರವೇಶಿಸುವನು. ಜೂನ್ 2, 2027 ರವರೆಗೆ ಇಲ್ಲಿಯೇ ಇರುವನು.

ತುಲಾ ರಾಶಿ: ಅದೃಷ್ಟದ ಸಂಪೂರ್ಣ ಬೆಂಬಲ ಪಡೆಯುವಿರಿ. ಶನಿಯ ಆಶೀರ್ವಾದದಿಂದ ಅದ್ಭುತ ಅವಕಾಶಗಳನ್ನು ಪಡೆಯುವಿರಿ. ಶ್ರಮಕ್ಕೆ ತಕ್ಕ ಫಲ ನಿಮ್ಮದಾಗಲಿದೆ. ಪ್ರತಿ ಕೆಲಸದಲ್ಲೂ ಜಯಶಾಲಿಯಾಗುವಿರಿ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. 

ಸಿಂಹ ರಾಶಿ: ಆತ್ಮವಿಶ್ವಾಸ ಮತ್ತು ಧೈರ್ಯ ಹೆಚ್ಚಾಗಲಿದೆ. ಸಂತೋಷದ ದಿನಗಳು ಆರಂಭವಾಗಲಿವೆ. ಆದಾಯ ಹೆಚ್ಚಾಗಿ ಸಂಪತ್ತು ವೃದ್ಧಿಯಾಗಲಿದೆ. ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯಲಿದ್ದೀರಿ. ಹೊಸ ವ್ಯವಹಾರ ಪ್ರಾರಂಭಿಸಲು ಕಾಲ ಕೂಡಿ ಬರುವುದು.

ಮಕರ ರಾಶಿ: ಈ ರಾಶಿಯ ಜನರು ಮೀನ ರಾಶಿಗೆ ಶನಿ ಸಂಚಾರದಿಂದ ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾರೆ. ವಿವಿಧ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸುವಿರಿ. ಆದಾಯದ ಮೂಲಗಳು ಹೆಚ್ಚಾಗಿ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಬಡ್ತಿ, ವ್ಯಾಪಾರದಲ್ಲಿ ಅಪಾರ ಲಾಭ ಸಿಗುವುದು.  

ಸೂಚನೆ: ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿ ಇದನ್ನು ಬರೆಯಲಾಗಿದೆ. ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆ ಪಡೆಯಿರಿ. Zee Kannada News ಇದಕ್ಕೆ ಹೊಣೆಯಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link