2027 ರ ವರೆಗೆ ಈ ರಾಶಿಯವರಿಗಿಲ್ಲ ಕಷ್ಟ.. ಮುಟ್ಟಿದ್ದೆಲ್ಲ ಚಿನ್ನ, ಸಂಪತ್ತಿನ ಸುರಿಮಳೆ.. ರಾಜವೈಭೋಗ ನೀಡಿ ನೆರಳಾಗಿ ನಿಂತು ಕಾಯುವ ಶನಿದೇವ !

Sun, 15 Sep 2024-8:21 am,

ಶನಿಯು ಸದ್ಯ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಒಂದು ರಾಶಿಯಲ್ಲಿ ಕನಿಷ್ಟ ಎರಡೂವರೆ ವರ್ಷಗಳ ಕಾಲ ಶನಿ ಕುಳಿತಿರುತ್ತಾನೆ. 

ಪ್ರಸ್ತುತ ಕುಂಭದಲ್ಲಿರುವ ಶನಿ 29 ಮಾರ್ಚ್ 2025 ರಂದು ಮೀನ ರಾಶಿಗೆ ಪ್ರವೇಶಿಸುವನು. 02 ಜೂನ್ 2027 ರವರೆಗೆ ಮೀನ ರಾಶಿಯಲ್ಲೇ ಇರುತ್ತಾನೆ.

ಶನಿ ಸಂಚಾರದಿಂದ ಈ 3 ರಾಶಿಗಳ ಆದಾಯ ದುಪ್ಪಟ್ಟಾಗಲಿದೆ. ಕಷ್ಟವೆಲ್ಲ ಪರಿಹಾರವಾಗಿ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲಿದೆ. 

ತುಲಾ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ವ್ಯಾಪಾರದಲ್ಲಿ ಅಪಾರ ಲಾಭ ಸಿಗುವುದು. ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಂತೋಷದ ದಿನಗಳು ಆರಂಭವಾಗಲಿವೆ. ಸಂಪತ್ತು ವೃದ್ಧಿಯಾಗಲಿದೆ. 

ಸಿಂಹ ರಾಶಿಯವರಿಗೆ ವಿಶೇಷ ಪ್ರಯೋಜನಗಳು ದೊರೆಯಲಿವೆ. ಮಾಡುವ ಪ್ರತಿ ಕೆಲಸದಲ್ಲಿಯೂ ಯಶಸ್ಸನ್ನು ಸಾಧಿಸುವಿರಿ. ಆದಾಯದ ಮೂಲಗಳು ಹೆಚ್ಚಾಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.

ಮಕರ ರಾಶಿಯವರಿಗೆ ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸು ಸಿಗುವುದು. ಹೊಸ ವ್ಯವಹಾರ ಪ್ರಾರಂಭಿಸಲು ಕಾಲ ಕೂಡಿ ಬರುವುದು. ಶ್ರಮಕ್ಕೆ ತಕ್ಕ ಫಲ ಸಿಕ್ಕು ಜಯಶಾಲಿಯಾಗುವಿರಿ. ಆರ್ಥಿಕ ಸ್ಥಿತಿ ಸುಧಾರಿಸಲಿದೆ.  

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link