ಎರಡೂವರೆ ವರ್ಷದ ಬಳಿಕ ಸೂರ್ಯ ಗ್ರಹಣದಂದು ಶನಿ ಸಂಚಾರ: 2025ರಲ್ಲಿ ಈ ರಾಶಿಯವರಿಗೆ ಹಣದ ಸುರಿಮಳೆ

Mon, 23 Sep 2024-5:39 am,

ನ್ಯಾಯದ ದೇವರು, ಕರ್ಮಫಲದಾತ ಎಂದೆಲ್ಲಾ ಕರೆಯಲ್ಪಡುವ ಶನಿ ದೇವನು ಎರಡೂವರೆ ವರ್ಷದ ಬಳಿಕ ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. 

2025ರ ಮಾರ್ಚ್  29ರಂದು ಸೂರ್ಯಗ್ರಹಣ ಸಂಭವಿಸಲಿದೆ. ಈ ದಿನದಂದೇ ಶನಿಯು ಕುಂಭ ರಾಶಿಯನ್ನು ತೊರೆದು ಮೀನ ರಾಶಿಗೆ ಪ್ರವೇಶಿಯಲಿದ್ದಾನೆ. 

ಸೂರ್ಯ ಗ್ರಹಣದಂದು ಶನಿಯ ರಾಶಿ ಪರಿವರ್ತನೆ ಎಲ್ಲ 12 ರಾಶಿಯವರ ಮೇಲೂ ಪ್ರಭಾವ ಬೀರುತ್ತದೆ. 

ಆದಾಗ್ಯೂ, ಈ ಸಮಯದಲ್ಲಿ ಮೂರು ರಾಶಿಯವರ ಬದುಕಿನಲ್ಲಿ ಶನಿ ದಯೆಯಿಂದ ಭಾರೀ ಅದೃಷ್ಟ ಕೂಡಿ ಬರಲಿದೆ ಎನ್ನಲಾಗುತ್ತಿದೆ. 

ಮೀನ ರಾಶಿಗೆ ಶನಿಯ ಪ್ರವೇಶ ಈ ರಾಶಿಯ ಜನರಿಗೆ ಕಷ್ಟಗಳಿಂದ ಮುಕ್ತಿ ನೀಡಿ, ಪ್ರತಿ ಕೆಲಸದಲ್ಲೂ ಯಶಸ್ಸನ್ನು ನೀಡಲಿದ್ದಾನೆ. ಇಷ್ಟಾರ್ಥ ಸಿದ್ಧಿ ಯೋಗವೂ ಇದೆ. 

ಸೂರ್ಯಗ್ರಹಣದಂದು ಶನಿ ಸಂಚಾರದಿಂದ ಈ ರಾಶಿಯವರಿಗೆ ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಹಣಕಾಸಿನ ಮೂಲಗಳು ಹೆಚ್ಚಾಗಿ ಜೀವನದಲ್ಲಿ ಎದುರಾಗಿದ್ದ ಸಂಕಷ್ಟಗಳಿಂದ ಪರಿಹಾರ ಸಿಗಲಿದ್ದು, ದೀರ್ಘ ಸಮಯದ ನಿಮ್ಮ ಆಸೆಗಳು ಕೈಗೂಡುವ ಸಮಯ. 

ಶನಿ ದೇವನ ಆಶೀರ್ವಾದದಿಂದ ಈ ರಾಶಿಯವರಿಗೆ 2025ರಿಂದ ಸುವರ್ಣ ಸಮಯ ಆರಂಭವಾಗಲಿದೆ. ವಿದೇಶ ವ್ಯಾಪಾರಸ್ಥರಿಗೆ ಕನಸು ನನಸಾಗುವ ಕಾಲ. ಆಸ್ತಿ ಖರೀದಿಸುವ ಶುಭ ಯೋಗವೂ ಇದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link