ನಾಳೆ ಮತ್ತು ನಾಡಿದ್ದು ಎರಡೂ ದಿನ ಶಾಲೆ ಕಾಲೇಜುಗಳಿಗೆ ರಜೆ ! ಬ್ಯಾಂಕ್ ಕೂಡಾ ಕಾರ್ಯ ನಿರ್ವಹಿಸುವುದಿಲ್ಲ
ಇನ್ನೇನು ಮುಂದಿನ ವಾರದಿಂದ ಶಾಲೆಗಳಲ್ಲಿ ಕ್ರಿಸ್ ಮಸ್ ರಜೆ ಆರಂಭವಾಗುತ್ತದೆ. ಇದು ಶಾಲೆಯ ಆಡಳಿತ ಮಂಡಳಿ ನಿರ್ಧಾರದಂತೆ ಒಂದು ದಿನ, ಮೂರೂ ದಿನ, ಒಂದು ವಾರ ಹೀಗೆ ಬದಲಾಗುತ್ತದೆ.
ಆದರೆ ಕ್ರಿಸ್ ಮಸ್ ಗೂ ಮುನ್ನವೇ ನಾಳೆ ಮತ್ತು ನಾಡಿದ್ದು ಅಂದರೆ ಡಿಸೆಂಬರ್ 18 ಮತ್ತು 19ಕ್ಕೆ ಶಾಲೆ ಮತ್ತು ಬ್ಯಾಂಕಿಗೆ ರಜೆ ಘೋಷಿಸಲಾಗಿದೆ.
ಹೌದು, ಡಿಸೆಂಬರ್ 18ರಂದು ಮೇಘಾಲಯದಲ್ಲಿ ಬ್ಯಾಂಕ್ ರಜೆ ಇದ್ದರೆ, 19 ರಂದು ಗೋವಾದಲ್ಲಿ ಬ್ಯಾಂಕ್ ಗೆ ರಜೆ ಘೋಷಿಸಲಾಗಿದೆ.
ಹೌದು, ಡಿಸೆಂಬರ್ 18ರಂದು ಮೇಘಾಲಯದಲ್ಲಿ ಬ್ಯಾಂಕ್ ರಜೆ ಇದ್ದರೆ, 19 ರಂದು ಗೋವಾದಲ್ಲಿ ಬ್ಯಾಂಕ್ ಗೆ ರಜೆ ಘೋಷಿಸಲಾಗಿದೆ.
ಯು ಸೋಸೋ ಥಾಮ್ ಅವರ ಪುಣ್ಯತಿಥಿಯ ಕಾರಣ ಡಿಸೆಂಬರ್ 18 ರಂದು ಮೇಘಾಲಯದಲ್ಲಿ ಬ್ಯಾಂಕು ಸೇರಿದಂತೆ ಶಾಲೆಗಳಿಗೆ ಕೂಡಾ ರಜೆ ಸಾರಲಾಗಿದೆ. ನಾಳೆ ಮೇಘಾಲಯ ರಾಜ್ಯದಲ್ಲಿ ಸಾರ್ವಜನಿಕ ರಜಾದಿನ.
ನಾಡಿದ್ದು ಅಂದರೆ ಡಿಸೆಂಬರ್ 19 ರಂದು ಗೋವಾ ವಿಮೋಚನಾ ದಿನ ಇರುವ ಕಾರಣ ಇಲ್ಲಿ ಶಾಲೆಗಳಿಗೆ ರಜೆ ಇರಲಿದೆ. ಜೊತೆಗೆ ಆರ್‌ಬಿಐ ಪಟ್ಟಿಯ ಪ್ರಕಾರ ರಾಜಧಾನಿ ಪಣಜಿಯಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
ಅಂದ ಹಾಗೆ ನಾಳೆ ಮೇಘಾಲಯ ಮತ್ತು ಗೋವಾ ಬಿಟ್ಟರೆ ಉಳಿದಂತೆ ಎಲ್ಲಾ ಕಡೆಗಳಲ್ಲಿ