ರಾಜ್ಯದಲ್ಲಿ ಒಂದು ವಾರ ದಿಢೀರ್ ರಜೆ ಘೋಷಣೆ..! ಶಾಲೆ-ಕಾಲೆಜುಗಳು 7 ದಿನ ಬಂದ್..?!
)
Holiday: ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ, ದೆಹಲಿ ರಾಜ್ಯದಲ್ಲಿ ವಾಯ ಮಾಲಿನ್ಯ ಹೆಚ್ಚಾಗಿದೆ, ಜನರಿಗೆ ಉಸಿರಾಡಲು ಕೂಡ ತೊಂದರೆಯಾಗುತ್ತದೆ.
)
ದೆಹಲಿ ರಾಜ್ಯದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ಕಾರಣದ ನ್ಯೂಮೋನಿಯಾದಂತಹ ಕಾರಣಗಳು ಹೆಚ್ಚಾಗುತ್ತಿವೆ, ಇದೇ ಕಾರಣದಿಂದ ಶಾಲಾ ಕಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
)
ಹೆಚ್ಚುತ್ತಿರುವ ವಾಯು ಮಾಲಿನ್ಯದ ಕಾರಣದಿಂದಾಗಿ ಸುಪ್ರೀಂ ಕೋರ್ಟ್ ಟ್ರಕ್‌ಗಳಿಗೆ ರಾಷ್ಟ್ರ ರಾಜಧಾನಿಯಲ್ಲಿ ನಿಷೇಧ ಏರಿತ್ತು, ಆದಾಗಿಯೂ ಕೂಡ ವಾಯು ಮಾನಿಲ್ಯ ದಿನೇ ದಿನೇ ಹೆಚ್ಚಾಗುತ್ತಿದೆ.
ರಾಷ್ಟ್ರ ರಾಜಧಾನಿಯಲ್ಲಿ ಜನರು ಮಾಲಿನ್ಯದ ಕಾರಣ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಇದೇ ಕಾರಣದಿಂದ ಇಲ್ಲಿನ ಸರ್ಕಾರ ಒಂದು ವಾರ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿತ್ತು.
ಒಂದು ವಾರವಾದ್ರೂ ವಾಯು ಮಾಲಿನ್ಯ ಹೆಚ್ಚಾಗಿದೆಯಾದ್ರೂ ಕಡಿಮೆಯಂತೂ ಆಗಲಿಲ್ಲ. ಇದರಿಂದ ಜನರು ಕೂಡ ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ, ಉಸಿರಾಡಲಾಗದೆ ನರಳುತ್ತಿದ್ದಾರೆ.
ಹೆಚ್ಚಾಗುತ್ತಿರುವ ವಾಯು ಮಾಲಿನ್ಯದ ಕಾರಣದಿಂದಾಗಿ ದೆಹಲಿ ಜನರು ಹೊಸ ರೋಹ ಒಂದಕ್ಕೆ ತುತ್ತಾಗಿದ್ದಾರೆ, ವಾಕಿಂಗ್ ನ್ಯೂಮೋನಿಯಾ ಎಂಬ ಆರೋಗ್ ಸಮಸ್ಯೆಯಿಂದ ಬಳಲಲು ಆರಂಭಿಸಿದ್ದಾರೆ.
ಸದ್ಯ ಈ ಸಮಸ್ಯೆ ಸೀನುವಾಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ, ಈ ರೀತಿ ಜನ ಸಂದಣಿ ಇರುವ ಪ್ರದೇಶದಲ್ಲಿ ಈ ಸೋಂಕು ಇರುವ ವ್ಯಕ್ತಿ ಸೀನಿದರೆ, ಇದು ಇತರರಿಗೂ ಹರಡುತ್ತದೆ.
ಅಷ್ಟೆ ಅಲ್ಲ ಈ ಸೋಂಕು ಒಮ್ಮೆ ಆವರಿಸಿದರೆ 5-6 ದಿನಗಲ ಕಾಲ ಉಳಿಯುತ್ತದೆ, ಇದು ಉಸಿರಾಟಕ್ಕೆ ಅಡ್ಡಿಯಾಗುತ್ತದೆ.