ಸಾರಾ ಸೇರಿದಂತೆ ಒಟ್ಟು ಐವರ ಜೊತೆ ಗುಟ್ಟಾಗಿ ಡೇಟಿಂಗ್.... ಶುಭ್‌ಮನ್ ಗಿಲ್ ಡೇಟಿಂಗ್ ಕಹಾನಿ ಹೇಗಿದೆ ಗೊತ್ತಾ?

Mon, 17 Jun 2024-2:55 pm,

ಸಾರಾ ತೆಂಡುಲ್ಕರ್:

ಶುಭಮನ್ ಗಿಲ್ ಅಂದ ತಕ್ಷಣ ನೆನಪಿಗೆ ಬರುವುದು ಸಾರಾ ತೆಂಡೂಲ್ಕರ್ .  ಟೀಂ ಇಂಡಿಯಾ ಕ್ರಿಕೆಟಿಗ ಶುಭ್‌ಮನ್ ಗಿಲ್, ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಜತೆ ಡೇಟಿಂಗ್ ನಡೆಸುತ್ತಾ ಬಂದಿದ್ದಾರೆ. ಆದರೆ ಈ ಕುರಿತಂತೆ ಇಲ್ಲಿಯವರೆಗೂ ಇವರಿಬ್ಬರೂ ಯಾವುದೆ ರೀತಿಯ ಸ್ಪಷ್ಟನೆ ನೀಡಿಲ್ಲ.

ಮರಿಯಾ ಅರ್ಯೋಗ್: ಇವರು ಸ್ಪಾನೀಷ್ ಮಹಿಳೆ ಮರಿಯಾ ಅರ್ಯೋಗ್ ಮತ್ತು ಶುಭಮನ್ ಗಿಲ್ ಡೇಟಿಂಗ್ ಮಾಡ್ತಿದ್ದಾರೆ.  ಐಪಿಎಲ್ ಟೂರ್ನಿಯ ವೇಳೆ ಸ್ಟೇಡಿಯಂಗೆ ಬಂದು ಸ್ಟ್ಯಾಂಡ್‌ನಲ್ಲಿ ಗಿಲ್ ಅವರಿಗೆ ಚಿಯರ್ ಅಪ್ ಮಾಡಿ ಮರಿಯಾ ಗಮನ ಸೆಳೆದಿದ್ದರು.

ರಿಧಿಮಾ ಪಂಡಿತ್:

ಶುಭ್‌ಮನ್ ಗಿಲ್, ನಟಿ ರಿಧಿಮಾ ಪಂಡಿತ್ ಇಬ್ಬರು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾ ದಲ್ಲಿ ಸುದ್ದಿ ಮಾಡಿತ್ತು. ಈ ಕುರಿತಂತೆ ರಿಧಿಮಾ ನನಗೆ ಗಿಲ್ ಯಾರು ಎನ್ನುವುದು ಗೊತ್ತಿಲ್ಲ ಎಂದು ಹೇಳಿದ್ದರು

ಸಾರಾ ಅಲಿ ಖಾನ್:  ಬಾಲಿವುಡ್ ನಟಿ ಸಾರಾ ಅಲಿ ಖಾನ್ ಜೊತೆ ಶುಭ್‌ಮನ್ ಗಿಲ್ ಜೊತೆ ಗುಟ್ಟಾಗಿ ಡೇಟಿಂಗ್ ಮಾಡ್ತಿದಾರೆ. ಅಲ್ಲದೆ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಹೌದು ಆದರೆ 'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ಸುಳ್ಳು ಎಂದು ಹೇಳಿದ್ದರು.

ಸೋನಂ ಭಾಜ್ವಾ: ಪಂಜಾಬಿ ನಟಿ ಸೂನಂ ಭಾಜ್ವಾ ಅವರ ಜೊತೆ ಶುಭಮನ್ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ವರದಿಯಾಗಿತ್ತು. ಆದರೆ ಸೋನಂ ಈ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲೇ ಸ್ಪಷ್ಟನೆ ನೀಡಿ, ಇದೆಲ್ಲಾ ಗಾಳಿಸುದ್ದಿ ಎಂದು ಹೇಳಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link