Seetha raama serial: ಸೀತಾರಾಮ ಧಾರವಾಹಿ ಅಶೋಕ್ ರಿಯಲ್ ಪತ್ನಿ ಯಾರು ಗೊತ್ತಾ? ಇವರ ಹಿನ್ನಲೆ ಗೊತ್ತಾದ್ರೆ ಶಾಕ್ ಆಗ್ತೀರ!!
![](https://kannada.cdn.zeenews.com/kannada/sites/default/files/2024/07/16/422836-seetharama-serial-ashok-5.jpg?im=FitAndFill=(500,286))
ಈ ಸೀತಾ ರಾಮ ಸಿರೀಯಲ್‌ನ ಎಲ್ಲ ಪಾತ್ರಗಳನ್ನು ಜನರು ಮೆಚ್ಚಿಕೊಂಡಿದ್ದಾರೆ.. ಇದರಲ್ಲಿ ರಾಮನ ಗೆಳೆಯ ಅಶೋಕನ ಪಾತ್ರವೂ ಒಂದು.. ಇದೀಗ ಈ ನಟನ ನಿಜವಾದ ಹೆಸರೇನು? ಅವರ ಪತ್ನಿ ಯಾರು? ಹಿನ್ನಲೆ ಏನು? ಎನ್ನುವುದರ ಸಣ್ಣ ಮಾಹಿತಿ ಇಲ್ಲಿದೆ.
![](https://kannada.cdn.zeenews.com/kannada/sites/default/files/2024/07/16/422835-seetharama-serial-ashok-4.jpg?im=FitAndFill=(500,286))
ಕನ್ನಡ ಕಿರುತೆರೆ ಲೋಕದಲ್ಲಿ ಆಗುತ್ತಿರುವ ಬದಲಾವಣೆಯಿಂದ ಹತ್ತಾರು ಹೊಸ ಸಿರೀಯಲ್‌ಗಳು ಪ್ರಸಾರವಾಗುತ್ತಿವೆ.. ಅದರಲ್ಲಿ ಸೀತಾ ರಾಮ ಧಾರವಾಹಿಯೂ ಒಂದು.. ಇದರಲ್ಲಿ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ಹಾಗೂ ಪುಟ್ಟ ಗೌರಿ ಖ್ಯಾತಿಯ ಗಗನ್ ಚಿನ್ನಪ್ಪ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
![](https://kannada.cdn.zeenews.com/kannada/sites/default/files/2024/07/16/422834-seetharama-serial-ashok-3.jpg?im=FitAndFill=(500,286))
ಈ ಧಾರವಾಹಿಯಲ್ಲಿ ನಟ ಅಶೋಕ್ ಶರ್ಮಾ ಅವರದ್ದು ಒಂದು ಪ್ರಮುಖ ಪಾತ್ರ.. ಇವರು ಬರೀ ಸಿರೀಯಲ್ ಮಾತ್ರವಲ್ಲದೇ ಯಶ್ ಅವರ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ..
ನಟನೆಯ ಹೊರತಾಗಿ ನಾಯಕ ಅಶೋಕ್ ಗಾಯಕನೂ ಹೌದು.. ಈಗಾಗಲೇ ಹಲವಾರು ಸಿನಿಮಾಗದ ಹಾಡುಗಳಿಗೆ ಇವರು ಧ್ವನಿಯಾಗಿದ್ದಾರೆ..
ತಮ್ಮ ಪ್ರತಿಭೆ ಹಾಗೂ ಪರಿಶ್ರಮದಿಂದ ನಿಧಾನಕ್ಕೆ ಬೆಳೆದುಬಂದ ನಟ ಅಶೋಕ್ ಶರ್ಮಾ.. ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ನೋಡಿದ ಇವರು ಸಿರೀಯಲ್, ಸಿನಿಮಾ, ಗಯನ ಹೀಗೆ ಹಲವಾರು ಕಲಾಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ..
ಇನ್ನು ಈ ನಟನ ಪತ್ನಿಯ ಬಗ್ಗೆ ಮಾತನಾಡಿದರೆ ಪೂಜಾ ಎನ್ನುವವರು ಎಂದು ಒಂದಷ್ಟು ಸುದ್ದಿ ಹರಿದಾಡುತ್ತಿದೆ.. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಯಾರಿಗೂ ಗೊತ್ತಿಲ್ಲ..