ಹಳೆಯ 2 ರೂಪಾಯಿ ನಾಣ್ಯದ ಬದಲಿಗೆ 5 ಲಕ್ಷ ರೂಪಾಯಿ ಪಡೆಯಬಹುದು!ನಾಣ್ಯ ಮಾರಾಟ ಮಾಡುವ ಸೈಟ್ ಇಲ್ಲಿದೆ

Thu, 15 Aug 2024-8:04 am,

ಈಗ ಬಡವರಿಗೂ ಸಂಪಾದಿಸುವ ಅವಕಾಶವಿದೆ. ಸಂಪತ್ತು ಗಳಿಸಲು ಇತರರನ್ನು ಅವಲಂಬಿಸುವ ಅಗತ್ಯವಿಲ್ಲ.ಕುಳಿತಲ್ಲಿಂದಲೇ ಲಕ್ಷಾಂತರ ರೂಪಾಯಿ ಹಣ ಗಳಿಸಬಹುದು.    

ಹಣ ಸಂಪಾದಿಸಲು ನಿಮ ಬಳಿ 2 ರೂಪಾಯಿ ನಾಣ್ಯ ಇದ್ದರೆ ಸಾಕು. ಈ ನಾಣ್ಯವನ್ನು ಮಾರಾಟ ಮಾಡುವ ಮೂಲಕ ಹಣ ಗಳಿಸಬಹುದು. 2 ರೂಪಾಯಿ ಬದಲಿಗೆ 5 ಲಕ್ಷದವರೆಗೆ ಗಳಿಸಬಹುದು. 

ಅನೇಕರಿಗೆ ಹಳೆಯ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸವಿರುತ್ತದೆ. ಇವರು  ಪುರಾತನ ನಾಣ್ಯಗಳನ್ನು ಸಂಗ್ರಹಿಸಲು ಇಷ್ಟಪಡುತ್ತಾರೆ. ಅವರ ಈ ಹವ್ಯಾಸವೇ ನಿಮಗೆ ಹಣ ಗಳಿಸಲು ದಾರಿ ಕಲ್ಪಿಸಿ ಕೊಡುತ್ತದೆ.   

1994, 1995, 1997 ಮತ್ತು 2000 ಸರಣಿಯ 2 ರೂಪಾಯಿ ನಾಣ್ಯ ನಿಮ್ಮ ಬಳಿ ಇದ್ದರೆ ಅದನ್ನು ಮಾರಾಟ ಮಾಡಬಹುದು. ಈ ಮೂಲಕ 5 ಲಕ್ಷದವರೆಗೆ ಗಳಿಸಬಹುದು.

ಈ ನಾಣ್ಯವನ್ನು ಮಾರಾಟ ಮಾಡಲು ಆನ್‌ಲೈನ್ ವೆಬ್‌ಸೈಟ್‌ಗೆ ಹೋಗಿ  ನೋಂದಾಯಿಸಿಕೊಳ್ಳಬೇಕು.ಇಲ್ಲಿ ನಾಣ್ಯ ವಿವರಗಳನ್ನು ನೀಡಬೇಕು.ಅದನ್ನು ಖರೀದಿಸಲು ಬಯಸುವವರು ನಿಮ್ಮನ್ನು ಸಂಪರ್ಕಿಸುತ್ತಾರೆ.

ಮೊದಲನೆಯದಾಗಿ ನೀವು OLX ವೆಬ್‌ಸೈಟ್‌ಗೆ ಹೋಗಬೇಕು.ಇಲ್ಲಿಗೆ ಹೋಗಿ ನೀವು ಮಾರಾಟಗಾರರಾಗಿ ನಿಮ್ಮನ್ನು ನೋಂದಾಯಿಸಿಕೊಳ್ಳಬೇಕು.ನೀವು ನಾಣ್ಯದ ಎರಡೂ ಬದಿಗಳ ಫೋಟೋ ತೆಗೆದುಕೊಂಡು OLX ನಲ್ಲಿ ಅಪ್‌ಲೋಡ್ ಮಾಡಬೇಕು. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನಮೂದಿಸಬೇಕು.ಈ ನಾಣ್ಯವನ್ನು ಖರೀದಿಸಲು ಸಿದ್ಧರಿರುವ ವ್ಯಕ್ತಿ ನಿಮ್ಮನ್ನು ಸಂಪರ್ಕಿಸುತ್ತಾರೆ.ನಂತರ ಬೆಲೆಯನ್ನು ನಿಗದಿಪಡಿಸುವ ಮೂಲಕ ನಿಮ್ಮ ನಾಣ್ಯವನ್ನು ಮಾರಾಟ ಮಾಡಬಹುದು.

ಸೂಚನೆ : ಇದು ಸಾಮಾನ್ಯ ಮಾಹಿತಿಯಾಗಿದೆ ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಯಾವುದೇ ಪಾವತಿಯನ್ನು ಮಾಡುವ ಮೊದಲು ಎಲ್ಲವನ್ನೂ ಪರಿಶೀಲಿಸಿ. Zee KANNADA NEWS ಇದಕ್ಕೆ ಜವಾಬ್ದಾರರಾಗಿರುವುದಿಲ್ಲ

ZEENEWS TRENDING STORIES

By continuing to use the site, you agree to the use of cookies. You can find out more by Tapping this link