‌Namrtha Gowda: ನಮ್ರತಾ ಅಸಲಿ ಮುಖ ಇದೆ.. ಆ ಒಂದು ವಿಡಿಯೋದಿಂದ ಹೊರಬಿತ್ತು ಬಿಗ್‌ ಸಿಕ್ರೇಟ್!!

Tue, 02 Apr 2024-9:37 pm,

ಮೊನ್ನೆ ಮೊನ್ನೆಯಷ್ಟೇ ನಟಿ ನಮ್ರತಾ ಗೌಡ ತಾವು ಮೇಕಪ್‌ ಮಾಡಿಕೊಳ್ಳುವ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದರು.. ಶೂಟಿಂಗ್‌ಗೂ ಮುನ್ನ ತಾವು ಹೇಗೆ ರೆಡಿಯಾಗುತ್ತಾರೆ ಎನ್ನುವ ವಿಡಿಯೋ ಅದಾಗಿತ್ತು.. ಆದರೀಗ ಇದೇ ನಟಿಯ ನೆಗೆಟಿವಿಟಿಗೆ ಕಾರಣವಾಗುವಂತೆ ಕಾಣುತ್ತಾ ಇದೆ..  

ಹೌದು ವೈರಲ್‌ ಆಗುತ್ತಿರುವ ಆ ಒಂದು ವಿಡೊಯೋದ ಪೋಟೋ ಇಟ್ಟುಕೊಂಡು ಬಾಯಿಗೆ ಬಂದಂತೆ ಕಾಮೆಂಟ್‌ ಮಾಡುತ್ತಿದ್ದಾರೆ.. ಬಾಡಿಶೇಮಿಂಗ್‌ ಮಾಡುವುದಕ್ಕೆ ಶುರುಮಾಡಿದ್ದಾರೆ..   

ಅಯ್ಯೋ ಇದು ನಮ್ರತಾ ಗೌಡನಾ.. ನೋಡೋಕೆ ಆಗ್ತಾ ಇಲ್ಲ ದೇವ್ರೆ ಎಂದು ಕಾಲೆಳೆಯುವ ಕಾಮೆಂಟ್‌ ಮಾಡುತ್ತಿದ್ದಾರೆ.. ನಮ್ರತಾ ತೆರೆ ಮೇಲೆ ಕಾಣಿಸಿಕೊಂಡರೇ ಗೊಂಬೆಯಂತಿದ್ದಾರೆ ಎನ್ನುತ್ತಿದ್ದೆವು.. ಆದರೆ ಅವರ ಅಸಲಿ ಮುಖವೇ ಬೇರೆ ಇದೆ.. ವಿತ್‌ ಔಟ್‌ ಮೇಕಪ್‌ ಅವರನ್ನ ನೋಡೋಕೆ ಆಗಲ್ಲಾ ಅಂತೆಲ್ಲಾ ನೆಗೆಟಿವ್‌ ಆಗಿ ಮಾತನಾಡುತ್ತಿದ್ದಾರೆ..   

ಬಾಡಿ ಶೇಮಿಂಗ್‌ ಅನ್ನೋದು ನಟಿ ನಮ್ರತಾಗೆ ಮಾತ್ರವಲ್ಲ.. ದೊಡ್ಡದೊಡ್ಡವರನ್ನೂ ಬಿಟ್ಟಿಲ್ಲ... ಖ್ಯಾತ ಉದ್ಯಮಿ ಮಗ ಅನಂತ ಅಂಬಾನಿ ಸಹ ಬಾಡಿ ಶೇಮಿಂಗ್‌ಗೆ ಒಳಗಾಗಿದ್ದರು..   

ಇತ್ತೀಚೆಗೆ ಬಾಡಿ ಶೇಮಿಂಗ್‌ ಎನ್ನುವುದು ತುಂಬಾನೇ ಹೆಚ್ಚಾಗ್ತಾ ಇದೆ.. ಕೆಲ ದಿನಗಳ ಹಿಂದೆ ನಟಿ ಅನುಷ್ಕಾ ಶೆಟ್ಟಿ ಸಹ ಈ ರೀತಿಯ ಟೀಕೆಗಳಿಗೆ ಒಳಗಾಗಿದ್ದರು..    

ZEENEWS TRENDING STORIES

By continuing to use the site, you agree to the use of cookies. You can find out more by Tapping this link