7 ವರ್ಷಗಳ ಕಾಲ ಈ ರಾಶಿಯವರಿಗೆ ರಾಜಯೋಗ !ಸ್ವಂತ ಮನೆ,ವಾಹನ ಖರೀದಿ ಉನ್ನತ ಸ್ಥಾನ ಮಾನದ ಭಾಗ್ಯ !ಒಲಿದು ಬರುವುದು ಸಕಲ ಐಶ್ವರ್ಯ
ಮೇಷ ರಾಶಿ :ಅಂದು ಕೊಂದ ಕೆಲಸ ಮಾಡಿ ಮುಗಿಸಬಹುದು. ನಿಮಗೆ ಮಾತೇ ಬಂಡವಾಳ. ನಿಮ್ಮ ಮಾತಿನತ್ತ ಎಲ್ಲರೂ ಆಕರ್ಷಿತರಾಗುತ್ತಾರೆ. ಹಣಕಾಸಿನ ಕೊರತೆ ನಿಮ್ಮನ್ನು ಕಾಡುವುದಿಲ್ಲ.
ವೃಶ್ಚಿಕ ರಾಶಿ :ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡಬಹುದು. ಇದನ್ನು ಬಿಟ್ಟರೆ ನೆಮ್ಮದಿಯ ಬದುಕು ನಿಮ್ಮದು.ಎಲ್ಲವೂ ನಿಮ್ಮ ಮನದ ಇಚ್ಚೆಯಂತೆಯೇ ನಡೆಯುವುದು. ಉನ್ನತ ಹುದ್ದೆಗೆ ಏರುವಿರಿ.
ಸಿಂಹ ರಾಶಿ : ಹೇಳಿಕೊಳ್ಳುವಂಥಹ ಕಷ್ಟ ನಿಮ್ಮ ಜೀವನದಲ್ಲಿ ಎದುರಾಗುವುದಿಲ್ಲ. ಸಣ್ಣ ಪುಟ್ಟ ಸಮಸ್ಯೆಗಳು ಬರಬಹುದು. ಅವುಗಳು ಬಂದ ಹಾಗೆಯೇ ಪರಿಹಾರ ಕೂಡಾ ಆಗುವುದು. ಕೋಪ ಕಡಿಮೆ ಮಾಡಿಕೊಂಡರೆ ನಿಮ್ಮ ಯಶಸ್ಸಿಗೆ ಯಾವುದೂ ತಡೆ ಅಲ್ಲ.
ಕರ್ಕ ರಾಶಿ :ನಿಮಗೆ ಜೀವನದ ಸರ್ವ ಸುಖವೂ ಒಲಿದು ಬರುವುದು.ಸಮಾಜದಲ್ಲಿ ಉತ್ತಮ ಸ್ಥಾನಮಾನ, ಗೌರವ, ಹಣ, ಐಶ್ವರ್ಯ ಎಲ್ಲವೂ ನಿಮ್ಮ ಪಾಲಿಗೆ ಇರುವುದು.ಆರ್ಥಿಕವಾಗಿ ಸದೃಢವಾಗಿ ಇರುವಿರಿ.
ಧನು ರಾಶಿ :ಅನುಭವಿಸಿದ ಕಷ್ಟದ ಬೆನ್ನೆಹಿಂದೆಯೇ ಸುಖ ಸಂತೋಷ ಕೂಡಾ ಹುಡುಕಿಕೊಂಡು ಬರುವುದು. ನಿಮ್ಮದು ಏನಿದ್ದರೂ ಗೆಲುವಿನ ಹಾದಿಯೇ.ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಲೇ ಹೋಗುವಿರಿ.ಮನೆ, ವಾಹನ, ಉನ್ನತ ಸ್ಥಾನಮಾನ ನಿಮಗೆ ಒಲಿದು ಬರುವುದು.
ಮೀನ ರಾಶಿ :ನಿಮಗೆ ಸಾಂಸಾರಿಕ ಸುಖ ಜಾಸ್ತಿ. ನಿಮ್ಮದು ಹಠಮಾರಿಸ್ವಭಾವ. ಆದರೂ ನಿಮ್ಮ ಮಾತಿನ ಮುಂದೆ ಎದುರಿನವರು ತಲೆ ಬಾಗುತ್ತಾರೆ.ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ