ಶಾರುಖ್‌ ಮನೆ ಸೊಸೆಯಾಗವಳಾ ಈ ಸುಂದರಿ... ಡೇಟಿಂಗ್‌ ವದಂತಿ ಮಧ್ಯೆ ಖ್ಯಾತ ನಟಿಯ ಜೊತೆ ಆರ್ಯನ್‌ ಖಾನ್‌ ಪಾರ್ಟಿ ಬಲು ಜೋರು!

Mon, 08 Jul 2024-10:20 pm,

ಶಾರುಖ್ ಖಾನ್ ಹಿರಿಯ ಸಹೋದರ ಆರ್ಯನ್ ಖಾನ್ ಮತ್ತು ಅವರ ವದಂತಿಯ ಗೆಳತಿ ಲಾರಿಸ್ಸಾ ಬೊನೆಸ್ಸಿ ಒಂದೇ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಪಾರ್ಟಿಯ ಬಳಿಕ ಆರ್ಯನ್ ಖಾನ್ ಮತ್ತು ಲಾರಿಸ್ಸಾ ಬೊನೆಸಿಯ ಡೇಟಿಂಗ್ ವದಂತಿಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ. 

ಇತ್ತೀಚೆಗೆ ಲಾರಿಸ್ಸಾ ಬೊನೆಸ್ಸಿಯೊಂದಿಗೆ ಆರ್ಯನ್‌ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನಾಗುತ್ತಿದೆ. ಆರ್ಯನ್ ಖಾನ್ ಮತ್ತು ಲಾರಿಸಾ ಬೊನೆಸಿ ಒಂದೇ ಪಾರ್ಟಿಯಲ್ಲಿ ಭಾಗವಹಿಸಿದ್ದರು.

ಆರ್ಯನ್ ಖಾನ್ ಮತ್ತು ಲಾರಿಸ್ಸಾ ಬೊನೆಸ್ಸಿ ಡೇಟಿಂಗ್ ಸುದ್ದಿ ಕೆಲವೇ ತಿಂಗಳ ಹಿಂದೆ ಪ್ರಾರಂಭವಾಯಿತು. ಲಾರಿಸ್ಸಾ ಬೊನೆಸ್ಸಿ ಬ್ರೆಜಿಲಿಯನ್ ನಟಿ. ಈಕೆಯ ಕೆಲವು ರಹಸ್ಯ ಪೋಸ್ಟ್‌ಗಳೊಂದಿಗೆ ಈ ಡೇಟಿಂಗ್ ವದಂತಿ ಆರಂಭವಾಯಿತು.

ಆರ್ಯನ್ ಖಾನ್ ಮತ್ತು ಲಾರಿಸ್ಸಾ ಬೊನೆಸ್ಸಿಯ ಅನೇಕ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ. ಈ ಪಾರ್ಟಿಯಲ್ಲಿ ಶಾರುಖ್ ಖಾನ್‌ ಪುತ್ರ ಆರ್ಯನ್ ಖಾನ್‌ ಒಬ್ಬರೇ ಒಳಗೆ ಹೋಗುತ್ತಿರುವುದು ಕಂಡುಬಂದಿದೆ. ಸ್ವಲ್ಪ ಸಮಯದ ನಂತರ ಲಾರಿಸ್ಸಾ ಕೂಡ ಇದೇ ಪಾರ್ಟಿಗೆ ತೆರಳಿದ್ದಾರೆ.

ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಶಾರುಖ್‌ ಖಾನ್‌ ಮನೆಯ ಸೊಸೆ ಇವರೇನಾ ಎಂಬ ಚರ್ಚೆ ಜೋರಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link