Shah Rukh on Yash : `ಯಶ್ ಈಸ್ ವಾವ್` ಎಂದ ಕಿಂಗ್ ಖಾನ್ ಶಾರುಖ್
ಕೆಜಿಎಫ್ ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಯಶ್ ಅವರ ಖ್ಯಾತಿ ಭಾರತದಾದ್ಯಂತ ವ್ಯಾಪಿಸಿದೆ.
ಭಾರತದ ಮೂಲೆ ಮೂಲೆಯಲ್ಲೂ ಯಶ್ ಅಭಿಮಾನಿಗಳಿದ್ದಾರೆ.
ಇದೀಗ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಯಾಸ್ ಬಗ್ಗೆ ಮಾತನಾಡಿದ್ದಾರೆ. "ಯಶ್ ಈಸ್ ವಾವ್" ಎಂದು ಶಾರುಖ್ ಖಾನ್ ಹೇಳಿದ್ದಾರೆ.
ಟ್ವಿಟರ್‌ನಲ್ಲಿ ಶಾರುಖ್ ಖಾನ್ ‘ಆಸ್ಕ್ ಎಸ್‌ಆರ್‌ಕೆ’ ಎಂಬ ಸೆಷನ್ ನಡೆಸಿದ್ರು, ಈ ವೇಳೆ ಫ್ಯಾನ್ ಒಬ್ಬರು ತಮಗೆ ಕೇಳಿದ ಪ್ರಶ್ನೆಗೆ ಶಾರುಖ್ ಈ ಉತ್ತರ ನೀಡಿದ್ದಾರೆ.