PHOTOS : ‘ಮನ್ನತ್​’ ವೈಭೋಗ.. ಶಾರುಖ್​ ಖಾನ್​ ಬಂಗಲೆ ಗೇಟಿಗೆ ವಜ್ರಖಚಿತ ನಾಮಫಲಕ

Mon, 21 Nov 2022-1:34 pm,

ಇತ್ತೀಚೆಗೆ ತಮ್ಮ 57 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಸೂಪರ್‌ಸ್ಟಾರ್ ಶಾರುಖ್ ಖಾನ್, ಇದೀಗ ಬಾಲಿವುಡ್‌ನ ಅತ್ಯಂತ ಬ್ಯುಸಿ ನಟರಲ್ಲಿ ಒಬ್ಬರು.

ಸದ್ಯ ಮುಂಬೈನಲ್ಲಿರುವ ಶಾರುಖ್‌ ಖಾನ್‌ ಬಂಗಲೆ ಮನ್ನತ್‌ನ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ.

ಶಾರುಖ್ ಖಾನ್ ಅವರ ಅಭಿಮಾನಿಗಳು ಭಾನುವಾರದಂದು ನಟನ ಅದ್ದೂರಿ ನಿವಾಸದ ಹೊಸ ನಾಮಫಲಕದ ಹಲವಾರು ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.

ಎರಡು ಹೊಸ ವಜ್ರಖಚಿತ ನಾಮಫಲಕಗಳನ್ನು ಮನ್ನತ್ ಗೇಟ್‌ಗೆ ಹಾಕಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link