ಶಾರುಖ್ ಮಗನ ಪಾತ್ರದಲ್ಲಿ ಗಮನ ಸೆಳೆದಿದ್ದ ನಟಿ ಈಗ ಹೀಗಿದ್ದಾರೆ ನೋಡಿ..!

Sun, 18 Apr 2021-2:54 pm,

ಅಹ್ಸಾಸ್  ಚನ್ನಾಳನ್ನು ಬಾಲ್ಯದಲ್ಲಿ ನೋಡಿದವರಿಗೆ ಈಗಿನ ಪೋಟೋ ನೋಡಿದರೆ ಇವರು ಅವರೇನಾ ಎಂದು ಯೋಚನೆಗೆ ಬೀಳುತ್ತಾರೆ.  

 ಅಹ್ಸಾಸ್   ವರ್ಷಗಳಿಂದ ಚಲನಚಿತ್ರಗಳಿಂದ ದೂರವಿದ್ದರೂ, ಸಾಮಾಜಿಕ ಮಾಧ್ಯಮದಲ್ಲಿ ಸಕ್ರೀಯರಾಗಿದ್ದಾರೆ. ಇದಲ್ಲದೆ, ಅವರು ದೂರದರ್ಶನ ಮತ್ತು ವೆಬ್ ಸರಣಿಗಳಲ್ಲಿಯೂ ಕೆಲಸ ಮಾಡಿದ್ದಾರೆ.

ಅಹ್ಸಾಸ್  ತಾಯಿ ಕೂಡ ನಟಿ. ಅಹ್ಸಾಸ್  ತಾಯಿ ಕುಲ್ಬೀರ್ ಕೌರ್ ಅನೇಕ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ಸ್ಟಾಗ್ರಾಮ್ನಲ್ಲಿ ಅಹ್ಸಾಸ್  2.1 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಅಂದರೆ ಅಹ್ಸಾಸ್ ಜನಪ್ರಿಯತೆ ಎಷ್ಟಿದೆ ಎನ್ನುವುದನ್ನು ಅಂದಾಜಿಸಬಹುದು. 

ಇನ್ನು ಅಹ್ಸಾಸ್ ಮುಂದಿನ ಪ್ರಾಜೆಕ್ಟ್ ಬಗ್ಗೆ ಹೇಳುವುದಾದರೆ ಸದ್ಯದಲ್ಲೇ ಅವರು, ಟಿವಿಎಫ್‌ನ 'ಕೋಟಾ ಫ್ಯಾಕ್ಟರಿ 2' ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಹ್ಸಾಸ್ 2004 ರಲ್ಲಿ 'ವಾಸ್ತು ಶಾಸ್ತ್ರ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ನಂತರ ಅವರು 'ಕಭಿ ಅಲ್ವಿದಾ ನಾ ಕೆಹ್ನಾ', 'ಮೈ ಫ್ರೆಂಡ್ ಗಣೇಶ', 'ಫೂಂಕ್  ಚಿತ್ರಗಳಲ್ಲಿಯೂ ಕಾಣಿಸಿಕೊಂಡರು. ಟಿವಿ ಧಾರಾವಾಹಿ ದೇವೋಂಕಾ ದೇವ್ ಮಹಾದೇವ್' ಚಿತ್ರದಲ್ಲಿ ಶಿವ ಮತ್ತು ಪಾರ್ವತಿಯವರ ಪುತ್ರಿ ಅಶೋಕ ಸುಂದರಿಯ ಪಾತ್ರದಲ್ಲಿಯೂ ಅಹ್ಸಾಸ್ ಕಾಣಿಸಿಕೊಂಡಿದ್ದಾರೆ. ಇದಲ್ಲದೆ, 'ಓಹ್ ಜಸ್ಸಿ', 'ಗುಮ್ರಾ' ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.     

ZEENEWS TRENDING STORIES

By continuing to use the site, you agree to the use of cookies. You can find out more by Tapping this link