ಇನ್ನಾರು ತಿಂಗಳವರೆಗೆ ಈ ರಾಶಿಯವರ ಮೇಲೆ ಹಣದ ಮಳೆ ಸುರಿಸುವನು ಶನಿ ಮಹಾತ್ಮ ! ಇಲ್ಲಿಯವರಗೆ ಅನುಭವಿಸಿಕೊಂಡು ಬರುತ್ತಿದ್ದ ಬಡತನದಿಂದ ಮುಕ್ತಿ !

Thu, 18 Apr 2024-9:23 am,

ಕುಂಭ ರಾಶಿಯಲ್ಲಿ ಶನಿಯ ಸಂಚಾರದ ಸಮಯದಲ್ಲಿ ಇದೇ ಮೊದಲ ಬಾರಿಗೆ ಶನಿಯು ಶುಭ ಫಲಿತಾಂಶಗಳನ್ನು ನೀಡುತ್ತಾನೆ.ಗುರುವಿನ ನಕ್ಷತ್ರವನ್ನು ಪ್ರವೇಸಹಿಸುವ ಮೂಲಕ ಮಂಗಳಕರ ಫಲವನ್ನೇ ಕರುಣಿಸುತ್ತಾನೆ. ಭಾದ್ರಪದ ಎಂದರೆ ಶುಭ ಪಾದಗಳನ್ನು ಹೊಂದಿದವನು. ಹೀಗಾಗಿ ಕೆಲವು ರಾಶಿಯವರ ಜೀವನದಲ್ಲಿ ಇನ್ನು ಸಂತಸದ ಹೊನಲು ಹರಿಸುತ್ತಾನೆ.  

ವೃತ್ತಿ ಮತ್ತು ವ್ಯವಹಾರದಲ್ಲಿ ಬಹಳಷ್ಟು ಲಾಭವಾಗಲಿದೆ. ಉದ್ಯೋಗಸ್ಥರ ಕಾರ್ಯಕ್ಕೆ ಮೆಚ್ಚುಗೆ ದೊರೆಯಲಿದೆ.ನೀವು ಮಾಡುವ ಪ್ರತಿ ಕೆಲಸ ಕೈ ಹಿಡಿಯಲಿದೆ. ಅದೃಷ್ಟ ನಿಮ್ಮ ಕಡೆ ಇರುತ್ತದೆ.ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು ಸಾಧ್ಯವಾಗುತ್ತದೆ. 

ಸಿಂಹ ರಾಶಿಯವರ ಜೀವನದಲ್ಲಿ ಬದಲಾವಣೆ ಪರ್ವ ಆರಂಭವಾಗಲಿದೆ. ಸಿಂಹ ರಾಶಿಯವರು ಎಲ್ಲಾ ಕೆಲಸಗಳಲ್ಲಿಯೂ ಆರ್ಥಿಕವಾಗಿ ಮುಂದುವರೆಯುತ್ತಾರೆ.  ವೈವಾಹಿಕ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ನಿವಾರಣೆಯಾಗುವುದು. 

ಕನ್ಯಾ ರಾಶಿಯ ಜನರು ಈ ಅವಧಿಯಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಾಣುತ್ತಾರೆ.ಅದೃಷ್ಟ ಇವರ ಜೊತೆಗಿರಲಿದೆ. ಬಹಳ ದಿನಗಳಿಂದ ಎದುರಿಸುತ್ತಿದ್ದ ಸಮಸ್ಯೆಗಳು ದೂರವಾಗುತ್ತವೆ. ಸಾಲದಿಂದ ಮುಕ್ತಿ ಸಿಗಲಿದೆ. ಹೊಸ ಕೆಲಸದಲ್ಲಿ ಯಶಸ್ಸು ಕಾಣುವಿರಿ.ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.   

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link