ಈ ರಾಶಿಗಳಿಗೆ ಶನಿಬಲ.. ಇನ್ನೂ ಇವರನ್ನು ಹಿಡಿಯೋರಿಲ್ಲ, ಮುಟ್ಟಿದ್ದೆಲ್ಲ ಚಿನ್ನವಾಗುವ ಕಾಲ, ಅಷ್ಟೈಶ್ವರ್ಯ ಒಲಿದು ಬರುವುದು.. ಅದೃಷ್ಟದ ಆಟ ಇವಾಗ ಶುರು!

Sat, 14 Dec 2024-8:12 am,

Shani Transit in Pisces 2025: ಶನಿ ದೇವರನ್ನು ಸಾಮಾನ್ಯವಾಗಿ ಕರ್ಮಗಳ ಫಲ ನೀಡುವವನು ಎಂದು ಕರೆಯಲಾಗುತ್ತದೆ. ಶನಿ ಜಾತಕದಲ್ಲಿ ಬಲವಾಗಿದ್ದರೆ ಶುಭ ಫಲಗಳನ್ನು ನೀಡುವನು. 

ಶನಿಯು ಸದ್ಯ ಕುಂಭ ರಾಶಿಯಲ್ಲಿದ್ದಾನೆ. ಮುಂದಿನ ವರ್ಷ 2025 ರಲ್ಲಿ ಶನಿ ಮೀನ ರಾಶಿಗೆ ಸಾಗುತ್ತಾನೆ. ಇದರಿಂದ ಕೆಲವು ರಾಶಿಗಳಿಗೆ ಅದೃಷ್ಟದ ಸಮಯ ಶುರುವಾಗಲಿದೆ. 

ತುಲಾ ರಾಶಿ: ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮಿಂಚುತ್ತಾರೆ. ಹೊಸ ಮನೆ ಖರೀದಿಸುವ ಯೋಗವಿದೆ. ವಿದೇಶಕ್ಕೆ ಹೋಗುವ ಲಕ್ಷಣಗಳಿವೆ. ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ವಿಯಾಗುತ್ತೀರಿ. ತಂದೆಯ ಕಡೆಯಿಂದ ವಿವಾದಿತ ಆಸ್ತಿ ನಿಮ್ಮದಾಗುತ್ತದೆ.

ಮೀನ ರಾಶಿ: ಹೊಸ ವರ್ಷದಲ್ಲಿ ಹೊಸ ಮನೆ ಮತ್ತು ಕಾರು ಖರೀದಿಸುತ್ತಾರೆ. ಆರೋಗ್ಯದ ವಿಷಯದಲ್ಲಿ ಇದುವರೆಗೆ ಎದುರಿಸುತ್ತಿದ್ದ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಬಿಟ್ಟು ಹೋದ ಹಣ ನಿಮ್ಮದಾಗುತ್ತದೆ. ದೇವಸ್ಥಾನಗಳಿಗೆ ಆಗಾಗ ಭೇಟಿ ನೀಡುತ್ತಿರುತ್ತಾರೆ.

ಕನ್ಯಾ ರಾಶಿ: ಈ ರಾಶಿಯವರಿಗೆ ಇದುವರೆಗೆ ತಮ್ಮ ಜೀವನದಲ್ಲಿ ಎದುರಿಸಿದ ಸಮಸ್ಯೆಗಳು ದೂರವಾಗುತ್ತವೆ. ಸಹೋದರ ಬಾಂಧವ್ಯ ಉತ್ತಮಗೊಳ್ಳುತ್ತದೆ. ಪ್ರತಿ ಕೆಲಸದಲ್ಲಿಯೂ ಯಶಸ್ವಿಯಾಗುತ್ತಾರೆ. 

ಧನು ರಾಶಿ: ಈ ರಾಶಿಯವರು ಹಠಾತ್ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ವೈವಾಹಿಕ ಸಂಬಂಧದಲ್ಲಿ ಪ್ರೀತಿ ಮೂಡುತ್ತದೆ. ಸ್ನೇಹಿತರೊಂದಿಗೆ ವಿಹಾರಕ್ಕೆ ಹೋಗುವ ಸೂಚನೆಗಳಿವೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ.

ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link