19 ವರ್ಷಗಳ ಕಾಲ ಈ ರಾಶಿಯವರಿಗೆ ಶನಿ ಮಹಾದಶ.. ಸುಖದ ಸುಪ್ಪತ್ತಿಗೆ, ನಿರಂತರ ಹಣದ ಮಳೆ, ಉಕ್ಕಿ ಬರುವುದು ಧನ ಸಂಪತ್ತು, ಕಾರು ಬಂಗಲೆ ಖರೀದಿ ಯೋಗ!
Shani Mahadasha effects: ಶನಿ ದೆಸೆ ಕೆಲವು ರಾಶಿಗಳಿಗೆ ವಿಶೇಷ ಲಾಭವನ್ನು ನೀಡುತ್ತದೆ. ಇದರೊಂದಿಗೆ ಜೀವನದಲ್ಲಿ ಬಯಸಿದ್ದನ್ನು ಪಡೆಯುತ್ತಾರೆ. 19 ವರ್ಷಗಳ ಕಾಲ ಈ ರಾಶಿಯವರಿಗೆ ಶನಿ ಮಹಾದಶ ನಡೆಯಲಿದೆ.
ಶನಿ ಕರ್ಮಕ್ಕೆ ತಕ್ಕ ಫಲವನ್ನು ನೀಡುವ ಗ್ರಹ. ಶನಿ ದಶಾಕಾಲದಲ್ಲಿ ವ್ಯಕ್ತಿಯು ಸುಖದ ಸುಪ್ಪತ್ತಿಗೆಯಲ್ಲಿ ತೇಲುವನು, ಸಿರಿವಂತನಾಗುವನು. ಅದೃಷ್ಟದದಿಂದ ಅಂದುಕೊಂಡ ಕೆಲಸದಲ್ಲಿ ಯಶಸ್ಸು ಸಿಗುವುದು.
ಶನಿ ದೆಸೆ ಸಮಯದಲ್ಲಿ ವೃತ್ತಿಯಲ್ಲಿ ಬಡ್ತಿ, ಸಂಬಳದಲ್ಲಿ ಹೆಚ್ಚಳ ಕಾಣುವರು. ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಎಲ್ಲ ವಿಧಗಳಲ್ಲೂ ಶನಿ ದೇವನ ಕೃಪೆಯಿಂದ ಲಾಭ ಪಡೆಯುವರು.
ವೃಶ್ಚಿಕ ರಾಶಿ - ವ್ಯಾಪಾರದಲ್ಲಿ ಲಾಭ ಹೆಚ್ಚುವುದು. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ವಿದೇಶ ಪ್ರಯಾಣ, ಮನ ಖರೀದಿ ಯೋಗವಿದೆ. ಆರೋಗ್ಯ ಸುಧಾರಿಸುತ್ತದೆ. ವ್ಯವಹಾರದಲ್ಲಿ ಹೆಚ್ಚಿನ ಲಾಭ ಪಡೆಯುತ್ತೀರಿ.
ಮಕರ ರಾಶಿ - ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಕುಟುಂಬದಲ್ಲಿನ ತೊಂದರೆಗಳು ದೂರವಾಗುತ್ತವೆ. ವಿದ್ಯಾರ್ಥಿಗಳಿಗೆ ಉತ್ತಮ ಸಮಯ. ವಿದೇಶ ಪ್ರಯಾಣದ ಸಾಧ್ಯತೆ ಇದೆ. ಹೂಡಿಕೆ ಮಾಡುವುದರಿಂದ ಬಹುದೊಡ್ಡ ಲಾಭ ಪಡೆಯಬಹುದು.
ಕರ್ಕಾಟಕ ರಾಶಿ - ಕಷ್ಟಪಟ್ಟು ಕೆಲಸ ಮಾಡಬೇಕು. ಇದರಿಂದ ನಿಮಗೆ ಉತ್ತಮ ಫಲಿತಾಂಶದೊರೆಯುವುದು. ಎಲ್ಲ ಕೆಲಸಗಳು ಪೂರ್ಣಗೊಳ್ಳುತ್ತವೆ. ಸಂತೋಷ ಹೆಚ್ಚುತ್ತದೆ. ಆರೋಗ್ಯ ಸುಧಾರಿಸಲಿದೆ.
ಕುಂಭ ರಾಶಿ - ಹೊಸ ವ್ಯವಹಾರ ಶುರು ಮಾಡುವಿರಿ. ಕೌಟುಂಬಿಕ ಸಖ ಅನುಭವಿಸುವಿರಿ. ಬಯಸಿದ ಉದ್ಯೋಗ ಸಿಗಲಿದೆ. ಸಂಪತ್ತು ಹೆಚ್ಚಲಿದೆ. ಕಷ್ಟಗಳೆಲ್ಲ ದೂರವಾಗಲಿವೆ.
ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜೋತಿಷ್ಯವನ್ನು ಆಧರಿಸಿದೆ. ZEE NEWS ಇದಕ್ಕೆ ಹೊಣೆಯಲ್ಲ.