ಈ 3 ರಾಶಿಯವರಿಗೆ ಭರ್ಜರಿ ಜಾಕ್‌ಪಾಟ್‌.. ಸೂರ್ಯ ಶನಿ ಮೈತ್ರಿಯಿಂದ ಭಾಗ್ಯೋದಯ, 2025 ರ ಆರಂಭದಿಂದಲೇ ಹಣದ ಸುರಿಮಳೆ.. ಅದೃಷ್ಟ ಅಂದ್ರೆ ಇದಪ್ಪ!

Mon, 23 Dec 2024-9:24 am,

Surya Shani Yuti 2025: ಜ್ಯೋತಿಷ್ಯದಲ್ಲಿ ಸೂರ್ಯ ಮತ್ತು ಶನಿ ಪ್ರಮುಖ ಗ್ರಹಗಳಾಗಿವೆ. ಮುಂದಿನ ವರ್ಷ ಸೂರ್ಯ ಶನಿ ಮೈತ್ರಿಯಿಂದ ಕೆಲವು ರಾಶಿಗಳು ಅದೃಷ್ಟದ ಲಾಭ ಪಡೆಯಲಿವೆ.  

ಸೂರ್ಯ ದೇವರನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಶನಿ ದೇವನನ್ನು ಕರ್ಮಕ್ಕೆ ತಕ್ಕ ಫಲ ನೀಡುವವನೆಂದು ಹೇಳಲಾಗುತ್ತದೆ. ಮುಂದಿನ ವರ್ಷದ ಆರಂಭದಲ್ಲಿ ಸೂರ್ಯ ಮತ್ತು ಶನಿ ಒಂದೇ ರಾಶಿಯಲ್ಲಿ ಬರಲಿದ್ದಾರೆ.

ಸೂರ್ಯ ದೇವನು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಶನಿ ದೇವನು ಈಗಾಗಲೇ ಕುಂಭ ರಾಶಿಯಲ್ಲಿ ಇರುವುದರಿಂದ ಸೂರ್ಯನೊಂದಿಗೆ ಮೈತ್ರಿ ನಡೆಯಲಿದೆ. ಜ್ಯೋತಿಷ್ಯದಲ್ಲಿ ಅಪರೂಪವೆಂದು ಪರಿಗಣಿಸಲಾದ ಸೂರ್ಯ ಶನಿ ಮೈತ್ರಿಯಿಂದ 3 ರಾಶಿಚಗಳು ಬಹಳಷ್ಟು ಪ್ರಯೋಜನಗಳನ್ನು ಪಡೆಯಲಿವೆ.

ಅನೇಕ ಒಳ್ಳೆಯ ಸುದ್ದಿಗಳನ್ನು ತರುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ರಾಜಕೀಯ ಪಕ್ಷ ಅಥವಾ ಸಾಮಾಜಿಕ ಸಂಸ್ಥೆಯಲ್ಲಿ ದೊಡ್ಡ ಸ್ಥಾನವನ್ನು ಪಡೆಯಬಹುದು. ಮನೆಯ ವಾತಾವರಣ ಉತ್ತಮವಾಗಿರುತ್ತದೆ.

ವೃತ್ತಿಜೀವನದಲ್ಲಿ ಅನೇಕ ಪಾಸಿಟಿವ್‌ ಬದಲಾವಣೆಗಳನ್ನು ತರಬಹುದು. ಕೆಲಸದ ಸ್ಥಳದಲ್ಲಿ ಮೆಚ್ಚುಗೆ ಪಡೆಯುತ್ತೀರಿ. ಬಡ್ತಿ ಪಡೆಯುವ ಅವಕಾಶಗಳಿವೆ. ವಿವಾಹಿತರಿಗೆ ಸಮಯ ಉತ್ತಮವಾಗಿರುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ.

ಆದಾಯದ ಮೂಲಗಳು ಹೆಚ್ಚಾಗಬಹುದು. ಹಳೆಯ ಹೂಡಿಕೆಯಿಂದ ಲಾಭವನ್ನು ಪಡೆಯಬಹುದು. ಹಳೆಯ ಸಾಲಗಳು ತೀರುತ್ತವೆ. ಎಲ್ಲಾ ತೊಂದರೆಗಳು ಕೊನೆಗೊಳ್ಳುತ್ತವೆ. ವ್ಯಾಪಾರ ವ್ಯವಹಾರದಲ್ಲಿ ಧನಾಗಮನ ಆಗಲಿದೆ. 

ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ಸಂಗತಿಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link