ಶತಭಿಷಾ ನಕ್ಷತ್ರಕ್ಕೆ ಶನಿಯ ಪ್ರವೇಶ: ಈ ರಾಶಿಗೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ, ಆರ್ಥಿಕ ಬಿಕ್ಕಟ್ಟು

Tue, 03 Sep 2024-6:41 am,

ಶೀಘ್ರದಲ್ಲೇ ಶನಿಯು ಶತಭಿಷಾ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಇದು ರಾಹುವಿನ ಅಧಿಪತಿ ನಕ್ಷತ್ರವಾಗಿದೆ. 

ರಾಹುವಿನ ಅಧಿಪತಿ ನಕ್ಷತ್ರದಲ್ಲಿ ಶನಿಯ ಪ್ರವೇಶವು ಶುಭ ಎಂದು ಪರಿಗಣಿಸಲಾಗುವುದಿಲ್ಲ.  

ಶತಭಿಷಾ ನಕ್ಷತ್ರಕ್ಕೆ ಶನಿಯ ಪ್ರವೇಶದಿಂದ ಶನಿ ಮತ್ತು ರಾಹುವಿನ ಸಂಯೋಗ ಉಂಟಾಗುತ್ತದೆ. 

ಈ ರೀತಿಯಾಗಿ ಶನಿ ರಾಹುವಿನ ಸಂಯೋಗವು ಕೆಲವು ರಾಶಿಯವರ ಬದುಕಿನಲ್ಲಿ ಭಾರೀ ಸಂಕಷ್ಟವನ್ನು ತಂದೊಡ್ಡಲಿದೆ ಎಂದು ಹೇಳಲಾಗುತ್ತಿದೆ. 

ಈ ಸಮಯದ್ಲಲಿ ಹಣಕಾಸಿನ ಸ್ಥಿತಿ ಹದಗೆಡುವ ಸಾಧ್ಯತೆ ಇದೆ. ಆದಾಯಕ್ಕಿಂತ ಮಿತಿ ಮೀರಿದ ಖರ್ಚು ನಿಮ್ಮ ಒತ್ತಡವನ್ನು ಹೆಚ್ಚಿಸಲಿದೆ. ವ್ಯಾಪಾರ-ವ್ಯವಹಾರದಲ್ಲಿಯೂ ಹಿನ್ನಡೆ ಅನುಭವಿಸಬಹುದು. 

ಶನಿ ರಾಹು ಯುತಿಯಿಂದ ನಿಮ್ಮ ಸೋಮಾರಿತನವೇ ನಿಮಗೆ ಮುಳುವಾಗಲಿದೆ. ವೃತ್ತಿ-ವ್ಯವಹಾರದಲ್ಲಿ ಇದರಿಂದ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗಬಹುದು. ಆರ್ಥಿಕ ಬಿಕ್ಕಟ್ಟಿನಿಂದ ನಾನಾ ಸಮಸ್ಯೆಗಳು ಹೆಚ್ಚಾಗಬಹುದು. 

ರಾಹುವಿನ ನಕ್ಷತ್ರದಲ್ಲಿ ಶನಿಯ ಪ್ರವೇಶವು ವ್ಯಾಪಾರದಲ್ಲಿ ನಷ್ಟ, ವೃತ್ತಿಯಲ್ಲಿ ಸ್ಪರ್ಧೆಗಳಿಂದ ನಿಮ್ಮ ಒತ್ತಡವನ್ನು ಹೆಚ್ಚಿಸಬಹುದು. ಪ್ರತಿ ಹೆಜ್ಜೆಯಲ್ಲೂ ಒಂದಿಲ್ಲೊಂದು ತೊಂದರೆ ಬಾಧಿಸಬಹುದು. ಆರೋಗ್ಯದ ಮೇಲೂ ಇದರ ನಕಾರಾತ್ಮಕ ಪ್ರಭಾವ ಕಂಡು ಬರುವ ಸಾಧ್ಯತೆ ಇದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link