ಕುಂಭ ರಾಶಿಯಲ್ಲಿ ಶನಿ ವಕ್ರಿ.. ಈ ಜನ್ಮರಾಶಿಗಳಿಗೆ ಭಾಗ್ಯೋದಯ, ಧನ ಸಂಪತ್ತಿನ ಸುರಿಮಳೆ, ಅದೃಷ್ಟವೆಲ್ಲಾ ನಿಮ್ಮದೇ.. ಇನ್ನೂ ನಿಮಗೆ ಸೋಲೆಂಬುದಿಲ್ಲ !

Sat, 04 May 2024-6:07 am,

Saturn retrograde in Aquarius : ಶನಿ ಗ್ರಹವು ಸದ್ಯ ಕುಂಭ ರಾಶಿಯಲ್ಲಿ ಸಂಚರಿಸುತ್ತಿದೆ. ಜೂನ್ 29 ರ ರಾತ್ರಿ 12:35 ಕ್ಕೆ ಶನಿಯು ಕುಂಭದಲ್ಲಿ ಹಿಮ್ಮೆಟ್ಟುತ್ತಾನೆ. ಶನಿಯು ನವೆಂಬರ್ 15, 2024 ರವರೆಗೆ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿಯೇ ಚಲಿಸುತ್ತಾನೆ. ಇದರಿಂದ ಕೆಲವು ರಾಶಿಗಳ ಭಾಗ್ಯದ ಬಾಗಿಲು ತೆರೆಯಲಿದೆ.  

ವೃಶ್ಚಿಕ ರಾಶಿ: ಆಸ್ತಿ ಖರೀದಿಸುತ್ತೀರಿ. ವ್ಯಾಪಾರವು ಬೆಳೆಯುತ್ತದೆ. ಹಿಂದೆಂದೂ ನೋಡಿರದ ಲಾಭವನ್ನು ಪಡೆಯುತ್ತೀರಿ. ಉದ್ಯೋಗಿಗಳಿಗೆ ವೇತನ ಹೆಚ್ಚಳ ಮತ್ತು ಬಡ್ತಿ ದೊರೆಯುವ ಸೂಚನೆಗಳಿವೆ. ಐಷಾರಾಮಿ ಕಾರು ಅಥವಾ ಬೈಕು ಖರೀದಿಸುವ ಸಾಧ್ಯತೆಯಿದೆ.

ಸಿಂಹ ರಾಶಿ: ವೈವಾಹಿಕ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಆರ್ಥಿಕ ಸುಧಾರಿಸಲಿದೆ. ಬಾಸ್ ಕಚೇರಿಯಲ್ಲಿ ನಿಮ್ಮನ್ನು ಅಭಿನಂದಿಸುತ್ತಾರೆ. ಸಂಪತ್ತು ಬೆಳೆಯುತ್ತದೆ. ಖ್ಯಾತಿ ಗಳಿಸುವಿರಿ. ನಿಮ್ಮ ವೃತ್ತಿಜೀವನವು ಅನಿರೀಕ್ಷಿತ ತಿರುವು ಪಡೆಯುತ್ತಿದೆ.

ಕುಂಭ ರಾಶಿ: ವ್ಯಕ್ತಿತ್ವ ಸುಧಾರಿಸುತ್ತದೆ. ಕುಟುಂಬ ಸದಸ್ಯರ ನಡುವಿನ ಬಾಂಧವ್ಯ ಗಟ್ಟಿಯಾಗುತ್ತದೆ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿರುತ್ತೀರಿ. ವೃತ್ತಿ ಜೀವನದಲ್ಲಿ ನೀವು ಬಯಸಿದ ಮಟ್ಟಕ್ಕೆ ಹೋಗುತ್ತೀರಿ. 

ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link