2027ರವರೆಗೆ ಈ ರಾಶಿಯವರಿಗೆ ರಾಜಯೋಗ ! ಶನಿ ಮಹಾತ್ಮನ ಕಾರಣದಿಂದಲೇ ಕಾಣುವಿರಿ ಸರ್ವ ಸುಖ ! ಸೋಲು ನಿಮ್ಮ ಹತ್ತಿರವೂ ಸುಳಿಯದು

Fri, 19 Jul 2024-8:51 am,

ಶನಿಯು ಒಮ್ಮೆ ಸಂಕ್ರಮಿಸಿದ ನಂತರ ಮತ್ತೆ ಎರಡೂವರೆ ವರ್ಷಗಳ ಕಾಲ ಅದೇ ರಾಶಿಯಲ್ಲಿ ನೆಲೆಸಿರುತ್ತಾನೆ. ಹಾಗಾಗಿ ಆತ ರಾಶಿ ಜಾತಕದ ಮೇಲೆ ಬೀರುವ ಪರಿಣಾಮ ಎರಡೂವರೆ ವರ್ಷಗಳ ಕಾಲ ಹಾಗೆಯೆ ಇರುವುದು.   

ಹಾಗಾಗಿ 2027ರವರೆಗೆ ಶನಿ ಸಂಕ್ರಮಣದ ಕಾರಣ ಮೂರು ರಾಶಿಯವರು ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಾರೆ. ಇವರು ಏನೇ ಮಾಡಿದರೂ ಶನಿ ಕೃಪೆ ಇವರ ಮೇಲೆ ಇರುತ್ತದೆ.     

ಸಿಂಹ ರಾಶಿಯವರು ಎಲ್ಲ ರೀತಿಯ ಕಷ್ಟಗಳಿಂದ ಮುಕ್ತಿ ಹೊಂದುತ್ತಾರೆ. ಶನಿಯ ಪ್ರಭಾವದಿಂದಲೇ ಜೀವನದ ಪ್ರತಿಯೊಂದು ಕಾರ್ಯದಲ್ಲಿ ಯಶಸ್ಸು ನಿಮ್ಮದಾಗುತ್ತದೆ. ನಿವೇನೆ ಮಾಡಿದರೂ ಶನಿದೆವನ ಆಶೀರ್ವಾದ ಇದ್ದೇ  ಇರುತ್ತದೆ.   

ಶನಿದೇವನ ಕೃಪೆಯಿಂದ ಜೀವನದಲ್ಲಿ ನೆಮ್ಮದಿ ಹೆಚ್ಚಾಗುತ್ತದೆ. ಹಣಕಾಸಿನ ತೊಂದರೆಗಳಿಂದ ಮುಕ್ತರಾಗುತ್ತೀರಿ. ನಿಮ್ಮ ಎಲ್ಲಾ ಕಷ್ಟಗಳಿಗೆ ಪೂರ್ಣ ವಿರಾಂ ಬೀಳುವುದು. ಇನ್ನೇನಿದ್ದರೂ ನಿಮ್ಮದು ನೆಮ್ಮದಿಯ ಬದುಕು.   

ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ. ಈ ಅವಧಿಯಲ್ಲಿ ಭೌತಿಕ ಸಂತೋಷ ಮತ್ತು ಸಂಪತ್ತು ಹೆಚ್ಚುವುದು.ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುತ್ತವೆ.ಹಣ ಕೂಡಿಡುವಲ್ಲಿ ಯಶಸ್ವಿಯಾಗುವಿರಿ.  

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳು, ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ, ZEE KANNADA ಅದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link