ಮಾಸ್ಟರ್‌ ಪೀಸ್‌ ಬೆಡಗಿ ಶಾನ್ವಿ ಲುಕ್‌ಗೆ ಪಡ್ಡೆಹುಡುಗರ ಮನಸ್ಸು ಪೀಸ್‌ ಪೀಸ್‌..!

Sat, 10 Jun 2023-3:50 pm,

ಶಾನ್ವಿ ಶ್ರೀವಾತ್ಸವ್‌ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ.  

ಇವರು ಲವ್ಲಿ ಚಿತ್ರದ ಮೂಲಕ ಕನ್ನಡ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು.  

ನಂತರ ಅಡ್ಡಾ, ರೌಡಿ ಚಿತ್ರದಲ್ಲಿ ನಟಿಸಿದರು.  

ಕನ್ನಡದಲ್ಲಿ 2014ರಲ್ಲಿ ತೆರೆಕಂಡ ಚಂದ್ರಲೇಖಾ ಚಿತ್ರದಿಂದ ಇನ್ನು ಹೆಚ್ಚು ಜನಪ್ರಿಯರಾದರು.  

ನಂತರ ಮಾಸ್ಟರ್‌ ಪೀಸ್‌, ಸಾಹೇಬದಂತಹ ಸಖತ್‌ ಹಿಟ್‌ ಸಿನಿಮಾಗಳನ್ನು ಮಾಡಿ ಅಭಿಮಾನಿಗಳ ಮನಗೆದ್ದಿದ್ದಾರೆ  

ಈ ನಟಿ ಸೋಷಿಯಲ್‌ ಮಿಡಿಯಾಗಳಲ್ಲಿ ಯಾವಾಗಲೂ ಸಕ್ರಿಯವಾಗಿರುತ್ತಾರೆ.   

ಇದೀಗ ನಟಿ ಸಖತ್‌ ಲುಕ್‌ ಕೊಟ್ಟು ಪೋಟೋಗಳನ್ನು ಶೇರ್‌ ಮಾಡಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link