`ಸಿನಿಮದಲ್ಲಿ ಹೇಗೆ ನಟಿಸಿಬೇಕು ಎಂಬುದನ್ನು ಮೊದಲು ಕಲಿತುಕೊಳ್ಳಿ` ಖ್ಯಾತ ನಟಿಯನ್ನು ಗದರಿದ ಶಾರುಖ್‌ ಖಾನ್! ಆಕ್ಟಿಂಗ್‌ ಪಾಠ ಮಾಡಿದ್ದು ಯಾರಿಗೆ ಗೊತ್ತಾ..?

Sun, 20 Oct 2024-11:38 am,

shah rukh khan: ನಟ ಶಾರುಖ್‌ ಖಾನ್‌ ಸಿನಿಮಾ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ನಟಿ ತೆರೆ ಮೇಲೆ ನಟಿಸುತ್ತಿದ್ದಾರೆ, ಅಂದ್ರೆ ಆ ಸಿನಿಮಾಗೆ ಸಖತ್‌ ಕ್ರೇಜ್‌ ಸೃಷ್ಟಿಯಾಗಿರುತ್ತೆ, ಈತನ ಜೊತೆ ನಟಿಸುವುದು ನಟಿಯರ ಕನಸಾಗಿರುತ್ತೆ.  

ಬಾಲಿವುಡ್‌ ಸಿನಿಮಾ ಇಂಡಸ್ಟ್ರಿಯನ್ನು ಆಳುತ್ತಿರುವವರಲಿ ನಟ ಶಾರುಖ್‌ ಖಾನ್‌ ಕೂಡ ಒಬ್ಬರು. ಇವರಿಗೆ ಅಗಾದವಾದ ಅಭಿಮನಿ ಬಳಗವಿದೆ.  

ನಟ ಶಾರುಖ್‌ ಖಾನ್‌ ಮಾಧುರಿ ದೀಕ್ಷಿತ್‌, ಜೂಹಿ ಚಾವ್ಲಾ, ಅನುಷ್ಕಾ ಶರ್ಮಾ, ಕತ್ರೀನಾ ಕೈಫ್‌, ಆಲಿಯಾ ಭಟ್‌, ಐಶ್ವರ್ಯ ರೈ, ಪ್ರೀತಿ ಜಿಂಟಾ ಸೇರಿ ಹಲವು ಫೇಮಸ್‌ ನಟಿಯರೊಂದಿಗೆ ನಟಿಸಿದ್ದಾರೆ.   

ಆದರೆ ನಟ ಶಾರುಖ್‌ ಖಾನ್‌ ನಟಿಯೊಬ್ಬರನ್ನು ಸಿನಿಮದಲ್ಲಿ ಹೇಗೆ ನಟಿಸಿಬೇಕು ಎಂಬುದನ್ನು ಮೊದಲು ಕಲಿತುಕೊಳ್ಳಿ ಎಂದು ರೇಗಿದ್ದರಂತೆ, ಆ ನಟಿ ಬೇರೆ ಯಾರೂ ಅಲ್ಲ, ನಟಿ ಕಾಜೋಲ್‌.  

ಈ ಕುರಿತು ನಟಿ ಸಂದರ್ಶನವೊಂದರಲ್ಲಿ ಮಾತನಾಡಿದ್ದು, " ಶಾರುಖ್‌ ಖಾನ್‌ ಅವರೊಂದಿಗೆ ಆಗ ತಾನೆ ಸಿನಿಮಾದ ಶೂಟಿಂಗ್‌ ಮಾಡಿ ಮುಗಿಸಿದ್ದೆ, ದಿಢೀರನೆ ಶಾರುಕ್‌ ಖಾನ್‌ ಅವರು.."ಸಿನಿಮಾದಲ್ಲಿ ನಟಿಸುವುದು ಹೇಗೆ ಎಂಬುದನ್ನು ಮೊದಲು ಕಲಿತುಕೊಳ್ಳಿ" ಎಂದಿದ್ರು. ಆ ಮಾತುಗಳನ್ನು ನನಗೆ ಕೇಳಿ ಶಾಕ್‌ ಆಗಿದ್ದೆ, ಎಂದಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link