200 ವರ್ಷಗಳ ಬಳಿಕ ಒಟ್ಟಿಗೆ ತ್ರಿವಳಿ ರಾಜಯೋಗ, ಈ ಜನರಿಗೆ ಸರ್ವ ಸುಖ, ಎಂದೂ ಕಂಡಿರದ ಸಂಪತ್ತು ಪ್ರಾಪ್ತಿ

Wed, 02 Oct 2024-7:10 am,

ಜ್ಯೋತಿಷ್ಯದ ಪ್ರಕಾರ ಗ್ರಹಗಳ ಸಂಚಾರದಲ್ಲಿನ ಬದಲಾವಣೆಯೊಂದಿಗೆ ಶುಭ ಅಶುಭ ಯೋಗಗಳು ಕೂಡ ನಿರ್ಮಾಣವಾಗುತ್ತಿದೆ. 

ಪ್ರಸ್ತುತ ಕುಂಭ ರಾಶಿಯಲ್ಲಿರುವ ಶನಿಯಿಂದ ಶಶ ರಾಜಯೋಗ, ಬುಧ-ಶುಕ್ರರಿಂದ ಲಕ್ಷ್ಮೀ ನಾರಾಯಣ ಯೋಗ, ಶನಿ, ಬುಧ, ಶುಕ್ರನಿಂದ ತ್ರಿಕೋನ ರಾಜಯೋಗಗಳು ನಿರ್ಮಾಣವಾಗುತ್ತಿವೆ. 

ಜ್ಯೋತಿಷ್ಯದ ಪ್ರಕಾರ,ಬಹಳ ಅಪರೂಪವಾಗಿ ಶಶ ರಾಜಯೋಗ, ಲಕ್ಷ್ಮೀ ನಾರಾಯಣ ಯೋಗ, ತ್ರಿಕೋನ ರಾಜಯೋಗಗಳು  ಒಟ್ಟಿಗೆ ರೂಪುಗೊಳ್ಳುತ್ತಿದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬರೋಬ್ಬರಿ 200 ವರ್ಷಗಳ ಬಳಿಕ ಇಂತಹ ಶುಭ ತ್ರಿವಳಿ ರಾಜಯೋಗಗಳು ನಿರ್ಮಾಣವಾಗುತ್ತಿದೆ. ಇದರ ಪ್ರಭಾವದಿಂದ ಮೂರು ರಾಶಿಯವರ ಬದುಕಿನಲ್ಲಿ ಭಾಗ್ಯದ ಬಾಗಿಲು ತೆರೆಯಲಿದೆ. 

ತ್ರಿವಳಿ ರಾಜಯೋಗವು ಈ ಜೀವನದಲ್ಲಿ ಒಳ್ಳೆಯ ಸಮಯವನ್ನು ತರಲಿದೆ. ವೃತ್ತಿ ಬದುಕಿನಲ್ಲಿ ಸಮಸ್ಯೆಗಳು ನಿವಾರಣೆಯಾಗಿ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಬೇರೆಡೆ ಸಿಲುಕಿರುವ ಹಣ ಕೈಸೇರಲಿದೆ. 

ಈ ರಾಶಿಯ ಜನರಿಗೆ ನಿಮ್ಮ ದೀರ್ಘ ಸಮಯದ ಕನಸೊಂದು ನನಸಾಗುವ ಕಾಲ. ನಿಮ್ಮ ಮಾತಿನಿಂದಲೇ ಜಯ ಸಾಧಿಸುವಿರಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸ ಕಾರ್ಯಗಳು ನೆರವೇರುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. 

ನವರಾತ್ರಿಯ ವೇಳೆ ತ್ರಿವಳಿ ರಾಜಯೋಗಗಳು ಈ ರಾಶಿಯ ಜನರಿಗೆ ಶುಬಹ್ ಸುದ್ದಿಯನ್ನು ನೀಡಲಿದೆ. ಪೂರ್ವಜರ ಆಸ್ತಿಯಿಂದ ಲಾಭ. ಆದಾಯದ ಮೂಲಗಳು ಹೆಚ್ಚಾಗಿ ಸಂಪತ್ತಿನ ಹೊಳೆಯೇ ಹರಿದುಬರುವ ಸಕಾಲ ಇದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು  ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link