Shasha Rajyog: ದೀಪಾವಳಿ ನಂತರ ಈ ರಾಶಿಯವರ ಜೀವನದಲ್ಲಿ ಒಳ್ಳೆ ದಿನಗಳು ಆರಂಭ, ಕೈತುಂಬಾ ಹಣ

Mon, 26 Aug 2024-7:06 am,

ನವಗ್ರಹಗಳಲ್ಲಿ ನ್ಯಾಯದ ದೇವರು ಎಂತಲೇ ಬಣ್ಣಿಸಲ್ಪಡುವ ಶನಿ ಜೂನ್ 29ರಂದು ಕುಂಭ ರಾಶಿಯಲ್ಲಿ ಶನಿ ಹಿಮ್ಮುಖ ಚಲನೆಯನ್ನು ಆರಂಭಿಸಿದ್ದು ನವೆಂಬರ್ 15ರಂದು ಮಾರ್ಗಿಯಾಗಲಿದ್ದಾನೆ.   

ಶನಿ ನೇರ ಸಂಚಾರದಿಂದ ಶುಭಕರ ಶಶ ರಾಜಯೋಗ ನಿರ್ಮಾಣವಾಗಲಿದ್ದು ದೀಪಾವಳಿಯ ನಂತರ ಅವರ ಜೀವನದಲ್ಲಿ ಭಾಗ್ಯ ಜ್ಯೋತಿ ಬೆಳಗಲಿದ್ದು ಮುಟ್ಟಿದ್ದೆಲ್ಲಾ ಬಂಗಾರವಾಗುವ ಸಮಯ ಎನ್ನಲಾಗುತ್ತದೆ. 

ಶಶ ರಾಜಯೋಗ, ಶನಿ ಕೃಪೆಯಿಂದ ಮೇಷ ರಾಶಿಯವರಿಗೆ ಆದಾಯದ ಮೂಲಗಳು ಹೆಚ್ಚಾಗಳಿದ್ದು, ವ್ಯಾಪಾರ-ವ್ಯವಹಾರದಲ್ಲಿ ಭರ್ಜರಿ ಲಾಭವಾಗಲಿದೆ. ಬಹುದಿನಗಳಿಂದ ಸ್ಥಗಿತಗೊಂಡಿದ್ದ ಕೆಲಸಗಳು ಪೂರ್ಣಗೊಂಡು ಯಶಸ್ಸು ಗಳಿಸುವಿರಿ. 

ಶಶರಾಜಯೋಗವು ಈ ರಾಶಿಯವರ ಜೀವನದಲ್ಲೂ ಶುಭ ಫಲಗಳನ್ನು ತರಲಿದೆ. ಉದ್ಯೋಗದಲ್ಲಿ ಬಡ್ತಿ, ವ್ಯಾಪಾರದಲ್ಲಿ ಪ್ರಗತಿ, ಸ್ವಂತ ಬಿಸಿನೆಸ್ ಮಾಡುವವರಿಗೆ ಬಂಪರ್ ಲಾಭವಾಗಲಿದೆ. ಸ್ವಂತ ಮನೆ ಕೊಳ್ಳುವ ನಿಮ್ಮ ಕನಸು ನನಸಾಗುವ ಸಮಯ ಇದಾಗಿದೆ. 

ಉದ್ಯೋಗ ಕ್ಷೇತ್ರದಲ್ಲಿ ಹೊಸ ಎತ್ತರಕ್ಕೆ ಬೆಳೆಯುವಿರಿ. ಕೌಟುಂಬಿಕ ಸುಖ ಹೆಚ್ಚಾಗಲಿದೆ. ಹಣಕಾಸಿನ ಹರಿವು ಹೆಚ್ಚಾಗಿ, ಜೀವನದಲ್ಲಿ ಎದುರಾಗಿದ್ದ ಬಹುತೇಕ ಕಷ್ಟಗಳು ಬಗೆಹರಿಯಲಿವೆ. 

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link