ʼಸುಖೀʼ ಚಿತ್ರದ ಪ್ರಚಾರದಲ್ಲಿ ಗುಲಾಬಿಯಾಗಿ ಕಂಗೊಳಿಸಿದ ಶಿಲ್ಪಾ ಶೆಟ್ಟಿ

Mon, 11 Sep 2023-5:16 pm,

ಸಾಂಪ್ರದಾಯಿಕ ಉಡುಗೆಗೆ ಗ್ಲಾಮರ್‌ ಸ್ಪರ್ಶ ನೀಡಿದ ಶಿಲ್ಪಾ ಶೆಟ್ಟಿ  

ಶಿಲ್ಪಾ ಶೆಟ್ಟಿ ಪಿಂಕ್ ಸೀರೆಯಲ್ಲಿ ಮ್ಯಾಚ್‌ ಮಾಡಿದ ಕಿವಿಯೋಲೆಗಳು ಮತ್ತು ನೆಕ್ಲೇಸ್‌ ಹಾಕಿಕೊಂಡಿದ್ದು, ಅವರ ಸೌಂದರ್ಯ ಎತ್ತಿ ತೋರಿಸುತ್ತದೆ.

ಸೀರೆಗೆ ಹೊಂದಾಣಿಕೆಯ ಕುಪ್ಪಸ ತೊಟ್ಟು ಅತ್ಯಾಧುನಿಕ ಸ್ಪರ್ಶವನ್ನು ನೀಡಿದ್ದಾರೆ.

ʼಸುಖೀʼ ಪ್ರಚಾರದಲ್ಲಿ ಪಿಂಕ್‌ ನೋಟ ಬೀರಿದ ಬಹುಬಾಷಾ ನಟಿ  

 ಸೋನಾಲ್ ಜೋಷಿ ನಿರ್ದೇಶನದ ʼಸುಖೀʼ ಚಲನಚಿತ್ರ 22 ಸೆಪ್ಟೆಂಬರ್, 2023 ರಂದು ಬಿಡುಗಡೆಯಾಗಲಿದೆ

ZEENEWS TRENDING STORIES

By continuing to use the site, you agree to the use of cookies. You can find out more by Tapping this link