ಶಿಲ್ಪಾ ಶೆಟ್ಟಿ ಪ್ರತಿದಿನ ಕುಡೀತಾರೆ ಈ ಜ್ಯೂಸ್‌.. 48 ರಲ್ಲೂ 20 ರ ಹುಡುಗಿಯಂತೆ ಕಾಣುವ ರಹಸ್ಯ ಇದು!

Tue, 02 Apr 2024-8:38 am,

ಶಿಲ್ಪಾ ಶೆಟ್ಟಿ ಫಿಟ್ನೆಸ್‌ ರಹಸ್ಯ ಅವರ ವರ್ಕೌಟ್. ಶಿಲ್ಪಾ ಜಿಮ್‌ನಲ್ಲಿ ವರ್ಕೌಟ್‌ಗಳನ್ನು ಮಾಡುತ್ತಾರೆ. ಇರ ಜೊತೆಗೆ ಯೋಗಾಭ್ಯಾಸ ಸಹ ಮಾಡುತ್ತಾರೆ. ಇದು ಅವರ ದೇಹವನ್ನು ಫಿಟ್‌ ಆಗಿಡಲು ಸಹಕಾರಿಯಾಗಿದೆ.

ಶಿಲ್ಪಾ ಶೆಟ್ಟಿ ಬ್ಯೂಟಿ ಸೀಕ್ರೇಟ್ ಬಿಸಿನೀರು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ಕುಡಿಯುವ ಅಭ್ಯಾಸವು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. 

ಪ್ರತಿದಿನ ಬೆಳಗ್ಗೆ ಪಪ್ಪಾಯಿಯನ್ನು ಶಿಲ್ಪಾ ಶೆಟ್ಟಿ ಸೇವಿಸುತ್ತಾರೆ. ಹಾಲು ಮತ್ತು ಬೇಯಿಸಿದ ಮೊಟ್ಟೆ ಮತ್ತು ಗಂಜಿಯನ್ನು ಉಪಹಾರದಲ್ಲಿ ತಿನ್ನುತ್ತಾರೆ.

ಶಿಲ್ಪಾ ಶೆಟ್ಟಿ ಮಧ್ಯಾಹ್ನದ ಊಟವೂ ತುಂಬಾ ಆರೋಗ್ಯಕರವಾಗಿದೆ. ಶಿಲ್ಪಾ ಊಟಕ್ಕೆ 2 ರೊಟ್ಟಿ ಮತ್ತು ಒಂದು ಬೌಲ್ ದಾಲ್ ಇದರೊಂದಿಗೆ ಮೀನು, ತರಕಾರಿ, ಅನ್ನ ಸೇವಿಸುತ್ತಾರೆ.

ಮಧ್ಯಾಹ್ನ ಊಟದ ನಂತರ ಶಿಲ್ಪಾ ಜೀರ್ಣಕ್ರಿಯೆಗೆ ಸಹಕಾರಿ ಆಗಲೆಂದು ಒಂದು ತುಂಡು ಬೆಲ್ಲ ತಿನ್ನುವರು. ಸಂಜೆ ಹಸಿವಾದರೆ ಒಂದು ಲೋಟ ಮಜ್ಜಿಗೆ ಕುಡಿಯುತ್ತಾರೆ.

ಶಿಲ್ಪಾ ಶೆಟ್ಟಿ ರಾತ್ರಿಯ ಊಟಕ್ಕೆ ಸೀಸನಲ್ ತರಕಾರಿಗಳ ಸಲಾಡ್, ಸೂಪ್ ಸೇವಿಸುತ್ತಾರೆ. ಇದರ ಜೊತೆ ಶಿಲ್ಪಾ ಶೆಟ್ಟಿ ತಮ್ಮ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುತ್ತಾರೆ. ಇದೆಲ್ಲವೂ ಅವರ ಸೌಂದರ್ಯ ಮತ್ತು ಫಿಟ್ನೆಸ್‌ ರಹಸ್ಯವಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link