PHOTOS : ಮೈಸೂರಿನಲ್ಲಿ ಭೀಮ ಸೆಟ್ಟಿಗೆ ಶಿವಣ್ಣ ಮತ್ತು ಗೀತಕ್ಕ ಭೇಟಿ

Wed, 19 Oct 2022-1:22 pm,

ಮೊದಲ ನಿರ್ದೇಶನದಲ್ಲೇ ಗೆದ್ದ ವಿಜಯ್ ಇದೀಗ ಎರಡನೇ ಬಾರಿ ಆಕ್ಷನ್ ಕಟ್ ಹೇಳುತ್ತಿದ್ದು ಅದೇ ಭೀಮ ಸಿನಿಮಾ.   

ಮೈಸೂರಿನಲ್ಲಿ ಭೀಮಾ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. 

ಮೈಸೂರಿನಲ್ಲಿ ಭೀಮ ಚಿತ್ರದ ಶೂಟಿಂಗ್‌ ಸೆಟ್ಟಿಗೆ  ಶಿವಣ್ಣ ಮತ್ತು ಗೀತಕ್ಕ ಭೇಟಿ ನೀಡಿದ್ದರು

ನಟ ನಿರ್ದೇಶಕ ವಿಜಯ್ ಹಾಗೂ ನಿರ್ಮಾಪಕ ಕೃಷ್ಣಸಾರ್ಥಕ್ ಗೆ  ಶುಭ ಹಾರೈಸಿದರು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link