Shobha Shetty : ತೆಲುಗು ಬಿಗ್‌ಬಾಸ್‌ನಲ್ಲಿ ಅಗ್ನಿಸಾಕ್ಷಿ ಸೀರಿಯಲ್ ನಟಿ..ಬೆಂಗಳೂರು ಬೆಡಗಿಗೆ ಸಖತ್‌ ಡಿಮ್ಯಾಂಡ್‌

Mon, 31 Jul 2023-3:55 pm,

ಕನ್ನಡದಲ್ಲಿ ಅಗ್ನಿಸಾಕ್ಷಿ ಧಾರಾವಾಹಿ ವೀಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.   

ಧಾರಾವಾಹಿಯಲ್ಲಿ ಅಖಿಲ್‌ ಪತ್ನಿ ತನು ಪಾತ್ರದಲ್ಲಿ ಚಿರಪರಿಚಿತವಾದ ಶೋಭಾಶೆಟ್ಟಿ   

ನಟಿ ಇದೀಗ ತೆಲುಗು ಬಿಗ್‌ಬಾಸ್‌ಗೆ ಎಂಟ್ರಿಕೊಡಲಿದ್ದಾರೆ.   

ಶೋಭಾ ಶೆಟ್ಟಿ ಹೆಚ್ಚು ತೆಲುಗಿನಲ್ಲೇ ಬ್ಯಸಿಯಾಗಿದ್ದಾರೆ  

ಇವರು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿದ್ದರಿಂದ ಧಾರಾವಾಹಿಯನ್ನು ಅರ್ಧಕ್ಕೆ ತೊರೆದಿದ್ದರು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link