Shraddha das : ಶ್ರದ್ಧಾ ನಿನ್ನ ಅಪರೂಪದ ಸೌಂದರ್ಯ ರಾಶಿಗೆ ನಾನಾದೆ ದಾಸ..! ಫೋಟೋಸ್‌ ನೋಡಿ

Wed, 10 May 2023-8:43 pm,

ನಟಿ ಶ್ರದ್ಧಾ ದಾಸ್‌ ಹೊಸ ಪ್ರೇಮ ಪುರಾಣ ಸಿನಿಮಾ ಮೂಲಕ ಶ್ರದ್ಧಾ ಕನ್ನಡ ಸಿನಿರಂಗಕ್ಕೆ ಕಾಲಿಟ್ಟರು.  

ಸದ್ಯ ತೆಲುಗು ಕಿರುತೆಗೆಯಲ್ಲಿ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  

ಯಾವಾಗ್ಲೂ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಚೆಲವೆ ತಮ್ಮ ಪ್ಯಾನ್ಸ್‌ಗಳಿಗಾಗಿ ಆಗಾಗ ಹಾಟ್‌ ಫೋಟೋಸ್‌ ಶೇರ್‌ ಮಾಡುತ್ತಿರುತ್ತಾರೆ.  

ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಫ್ಯಾನ್ಸ್‌ ಪಾಲೋಯಿಂಗ್‌ ಹೊಂದಿರು ಶ್ರದ್ಧಾ ಅನೇಕ ಸಿನಿಮಾಗಳಲ್ಲಿ ನಟಿಯಾಗಬೇಕು ಎಂಬ ಆಸೆ ಇನ್ನೂ ಸಂಪೂರ್ಣವಾಗಿ ಈಡೇರಿಲ್ಲ.  

ಹೆಚ್ಚಾಗಿ ಈ ಸುಂದರಿ ಎರಡನೇ ನಾಯಕಿಯಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದರ ಜೊತೆ ಅನೇಕ ಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ಮಾಡಲು ಹಿಂದೇಟು ಹಾಕದ ನಟಿ ವೆಬ್‌ ಸರಣಿ ಚಿತ್ರಗಳನ್ನು ಮಾಡುತ್ತಿದ್ದಾರೆ.     

ಸದ್ಯ ಶ್ರದ್ಧಾ ಬಿಳಿ ಸೀರೆಯುಟ್ಟು ಮಾಡಿಸಿರುವ ಫೋಟೋಶೂಟ್‌ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link