Shraddha Das : ಪಿಂಕ್‌ ಸೀರೆಯಲ್ಲಿ ಹಾಟ್‌ ಲುಕ್‌ ಕೊಟ್ಟ ಕೋಟಿಗೊಬ್ಬ-3 ಬೆಡಗಿ..ಪೋಟೋಸ್‌ ನೋಡಿ

Sat, 26 Aug 2023-8:54 pm,

ಶ್ರದ್ಧಾ ದಾಸ್‌ ಕನ್ನಡ, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ  

ಇವರು ಕನ್ನಡದಲ್ಲಿ ಕೋಟಿಗೊಬ್ಬ 3 ಸಿನಿಮಾದಲ್ಲಿ ನಟಿಸಿದ್ದಾರೆ.   

ಇವರು ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್‌ ಆಗಿರುತ್ತಾರೆ.  

ಇದೀಗ ನಟಿ ಪಿಂಕ್‌ ಸಾರಿ ಹಾಕಿರುವ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.   

ನಟಿಯ ಪೋಟೋಗಳಿಗೆ ನೆಟ್ಟಿಗರಿಂದ ಕಾಮೆಂಟ್‌ಗಳ ಸುರಿಮಳೆಯೇ ಸುರಿದಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link