Shraddha Das : ಕಣ್ಮನ ಸೆಳೆಯುತಿದೆ ಕೋಟಿಗೊಬ್ಬ-3 ಚೆಲುವೆಯ ಹಾಟ್ ಲುಕ್..ಪೋಟೋಸ್ ನೋಡಿ
ಬಹುಭಾಷಾ ನಟಿ ಎಂದೇ ಕರೆಸಿಕೊಳ್ಳುವ ನಟಿ ಶ್ರದ್ಧಾ ದಾಸ್
ಶ್ರದ್ಧಾ ದಾಸ್ ಕನ್ನಡದಲ್ಲಿ ಮುರ್ನಾಲ್ಕು ಸಿನಿಮಾಗಳನ್ನು ಮಾಡಿದ್ದಾರೆ.
ಆದರೂ ನಟಿ ಕನ್ನಡ ಸಿನಿಪ್ರಯರಿಗೆ ಹತ್ತಿರವಾಗಿದ್ದು ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ-3 ಸಿನಿಮಾದಿಂದ
ಇನ್ನು ನಟಿ ಶ್ರದ್ಧಾ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿರುತ್ತಾರೆ
ಇದೀಗ ನಟಿ ಬೋಲ್ಡ್ ಪೋಟೋಗಳನ್ನು ಶೇರ್ ಮಾಡಿದ್ದಾರೆ.